ಲೋಹಿಯ ಪ್ರಶಸ್ತಿ ಪ್ರದಾನ – ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ತಗಡೂರು: ಗಣ್ಯರ ಶ್ಲಾಘನೆ

ಲೋಹಿಯ ಪ್ರಶಸ್ತಿ ಪ್ರದಾನ – ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ತಗಡೂರು: ಗಣ್ಯರ ಶ್ಲಾಘನೆ

ಬೆಂಗಳೂರು: ನಿಸ್ವಾರ್ಥ ಸೇವಾಮನೋಭಾವನೆಯಿಂದ ಕೆಲಸ ಮಾಡುವವರ ಸಂಖ್ಯೆ ವಿರಳವಾಗಿದೆ. ಅಂಥವರ ನಡುವೆ ಶಿವಾನಂದ ತಗಡೂರು ಅವರು ವಿಭಿನ್ನವಾಗಿ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಗಣ್ಯರು ಶ್ಲಾಘಿಸಿದರು. ರೈತ ಕುಟುಂಬದಿಂದ ಬಂದ ತಗಡೂರು ಅವರು ರೈತ ಮತ್ತು ಜನಪರ ಚಳವಳಿಯಲ್ಲಿ…
ಉಡುಪಿ ಬೈಲೂರಿನ ವಾಸುದೇವ ಕೃಪಾ ವಿದ್ಯಾಮಂದಿರ : 20 ನೇ ವಾಷಿಕೋತ್ಸವ , ಬಹುಮಾನ ವಿತರಣೆ

ಉಡುಪಿ ಬೈಲೂರಿನ ವಾಸುದೇವ ಕೃಪಾ ವಿದ್ಯಾಮಂದಿರ : 20 ನೇ ವಾಷಿಕೋತ್ಸವ , ಬಹುಮಾನ ವಿತರಣೆ

ಉಡುಪಿಯ ವಾಸುದೇವ ಕೃಪಾ ಆಂಗ್ಲ. ಆಂಗ್ಲಮಾಧ್ಯಮ ಶಾಲೆಯ ಇಪ್ಪತ್ತನೆಯ ವಾರ್ಶಿಕೋತ್ಸವ, ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು , ಉಡುಪಿ ಜಿಲ್ಲಾ ಭಾರತ್ ಸ್ಕೌಟ್ ಆಯುಕ್ತರಾದ ಜಯಕರ ಶೆಟ್ಟಿ…
ಅನಾಮಧೇಯ ಪತ್ರ ನೀಡಿದ ಮಾಹಿತಿ: ಗೃಹಬಂಧನದಲ್ಲಿದ್ದ ಎಂಕಾಂ ಪದವೀಧರೆ ಮಾನಸಿಕ ಯುವತಿಯ ರಕ್ಷಣೆ

ಅನಾಮಧೇಯ ಪತ್ರ ನೀಡಿದ ಮಾಹಿತಿ: ಗೃಹಬಂಧನದಲ್ಲಿದ್ದ ಎಂಕಾಂ ಪದವೀಧರೆ ಮಾನಸಿಕ ಯುವತಿಯ ರಕ್ಷಣೆ

ಉಡುಪಿ ಡಿ. 18: ಗೃಹ ಬಂಧನದಲ್ಲಿದ್ದ ತೀರಾ ಮನೋರೋಗಿ ಎಂ. ಕಾಂ. ಪದವೀಧರೆ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ರಕ್ಷಿಸಲ್ಪಟ್ಟು ಶ್ರೀ ಸಾಯಿ ಸೇವಾಶ್ರಮ ಮಂಜೇಶ್ವರ ದೈಗೋಳಿಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ ಮಾನವೀಯ ಘಟನೆ…
ವಾಯುಸೇನೆಗೆ ಆಯ್ಕೆಯಾದ ಕೀರ್ತನ್ ಕೆ.ಪಿ ಅವರಿಗೆ ವಿದ್ಯಾಮಾತಾದಲ್ಲಿ ಅಭಿನಂದನಾ ಸಮಾರಂಭ..!!

ವಾಯುಸೇನೆಗೆ ಆಯ್ಕೆಯಾದ ಕೀರ್ತನ್ ಕೆ.ಪಿ ಅವರಿಗೆ ವಿದ್ಯಾಮಾತಾದಲ್ಲಿ ಅಭಿನಂದನಾ ಸಮಾರಂಭ..!!

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ವಾಯುಸೇನೆಗೆ ಆಯ್ಕೆಯಾಗಿರುವ ಕೀರ್ತನ್ ಕೆ.ಪಿ ಯವರಿಗೆ ವಿದ್ಯಾಮಾತಾದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. 2023 ರಿಂದ ವಿದ್ಯಾಮಾತಾ ಅಕಾಡೆಮಿಯ ಉಚಿತ ಮಿಲಿಟರಿ ನೇಮಕಾತಿಗಳಿಗೆ ತರಬೇತಿ ಪಡೆಯುತ್ತಿದ್ದ ಪುತ್ತೂರು ತಾಲೂಕು ಉಪ್ಪಿನಂಗಡಿಯ…
ಕಲ್ಯಾಣಪುರ ವೀರಭದ್ರ ದೇವ ಸ್ಥಾನದಲ್ಲಿ ಶೀರೂರು ಪರ್ಯಾ ಯದ ಸಮಾಲೋಚನಾ‌ ಸಭೆ

ಕಲ್ಯಾಣಪುರ ವೀರಭದ್ರ ದೇವ ಸ್ಥಾನದಲ್ಲಿ ಶೀರೂರು ಪರ್ಯಾ ಯದ ಸಮಾಲೋಚನಾ‌ ಸಭೆ

ಉಡುಪಿ ಸಂತೆಕಟ್ಟೆಯ ಕಲ್ಯಾಣಪುರ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಶೀರೂರು ಪರ್ಯಾಯದ ಸಮಾಲೋಚನಾ‌ ಸಭೆ ನಡೆಯಿತು. ಹೊರಡಕಾಣಿಕೆ, ಮನೆ ಮನೆಗೆ ಆಮಂತ್ರಣ ವಿತರಣೆ ಮತ್ತು ಪರ್ಯಾಯದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು ಪರ್ಯಾಯ ಸಮಿತಿಯ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ,…
ಲೋಹಿಯಾ ಪ್ರಶಸ್ತಿಗೆ ಶಿವಾನಂದ ತಗಡೂರು ಆಯ್ಕೆ

ಲೋಹಿಯಾ ಪ್ರಶಸ್ತಿಗೆ ಶಿವಾನಂದ ತಗಡೂರು ಆಯ್ಕೆ

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ಬೆಂಗಳೂರು.ಇವರು ಪ್ರತಿ ವರ್ಷ ಕೊಡಮಾಡುವ ಲೋಹಿಯಾ ಪ್ರಶಸ್ತಿಗೆ ಈ ಬಾರಿ (2025ನೇ ಸಾಲು) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಆಯ್ಕೆಯಾಗಿದ್ದಾರೆ. ರೈತ&ಜನಪರ ಹೋರಾಟ, ಸಾಮಾಜಿಕ ಮತ್ತು ಸಾಂಸ್ಕೃತಿಕ…
ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿಗೆ ಹೇರಾಡಿ ಉದ್ಭವಿ. ಯು. ಶೆಟ್ಟಿ ಆಯ್ಕೆ

ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿಗೆ ಹೇರಾಡಿ ಉದ್ಭವಿ. ಯು. ಶೆಟ್ಟಿ ಆಯ್ಕೆ

ಕುಂದಾಪುರ: ಕರ್ನಾಟಕ ಸರ್ಕಾರ ಬಾಲ ವಿಕಾಸ ಅಕಾಡೆಮಿ ಕೊಡ ಮಾಡುವ ರಾಜ್ಯಮಟ್ಟದ ಬಾಲ ಗೌರವ ಪ್ರಶಸ್ತಿಗೆ ಉದ್ಭವಿ ಯು.ಶೆಟ್ಟಿ ಆಯ್ಕೆಯಾಗಿದ್ದಾರೆ. ಅಕಾಡೆಮಿ ನೀಡಿರುವ ಆಯ್ಕೆ ಪಟ್ಟಿಯಲ್ಲಿ 2023 -24ನೇ ಸಾಲಿನ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆ, ವಿಜ್ಞಾನ ಮಾದರಿ ತಯಾರಿಕಾ…
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಖೋ ಖೋ ಪಂದ್ಯಕೂಟದಲ್ಲಿ ಎಸ್‌.ಎಂ‌.ಎಸ್ ಕಾಲೇಜು, ಬ್ರಹ್ಮಾವರ – ಶ್ರೇಷ್ಠ ಪ್ರದರ್ಶನ

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಖೋ ಖೋ ಪಂದ್ಯಕೂಟದಲ್ಲಿ ಎಸ್‌.ಎಂ‌.ಎಸ್ ಕಾಲೇಜು, ಬ್ರಹ್ಮಾವರ – ಶ್ರೇಷ್ಠ ಪ್ರದರ್ಶನ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಖೋ ಖೋ ಪಂದ್ಯಕೂಟದಲ್ಲಿ ಎಸ್‌.ಎಂ‌.ಎಸ್ ಕಾಲೇಜು, ಬ್ರಹ್ಮಾವರದ ಪುರುಷ ಹಾಗೂ ಮಹಿಳಾ ತಂಡಗಳು ಶ್ರೇಷ್ಠ ಪ್ರದರ್ಶನ ನೀಡಿ ಗಮನಸೆಳೆದಿವೆ. ಮಹಿಳಾ ವಿಭಾಗದಲ್ಲಿ ಪ್ರಾಥಮಿಕ ಸುತ್ತಿನಿಂದಲೇ ತಂಡ ಉತ್ತಮ ಆಟವನ್ನು…