ಡಾ| ಕಾರ್ನಾಡ್‌ರನ್ನು ಅಭಿನಂದಿ ಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್

ಡಾ| ಕಾರ್ನಾಡ್‌ರನ್ನು ಅಭಿನಂದಿ ಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್

ಡಾ| ಕಾರ್ನಾಡ್‌ರನ್ನು ಅಭಿನಂದಿಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ - ರಾತ್ರಿಶಾಲಾ ವಿದ್ಯಾಥಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನಮ್ಮ ಹಿರಿಮೆ: ಸುರೇಂದ್ರ ಎ.ಪೂಜಾರಿ ಮುಂಬಯಿ (ಆರ್‌ಬಿಐ), ಡಿ.೨೨: ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾಥಿಯಾಗಿದ್ದು, ಇತ್ತೀಚೆಗಷ್ಟೇ ಪ್ರತಿಷ್ಠಿತ…
ಎಂಪಿಸಿಸಿ ಮುಂಬಯಿ ವಾರ್ ರೂಮ್ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಶಿರ್ವಾ (ಉಡುಪಿ) ನೇಮಕ

ಎಂಪಿಸಿಸಿ ಮುಂಬಯಿ ವಾರ್ ರೂಮ್ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಶಿರ್ವಾ (ಉಡುಪಿ) ನೇಮಕ

ಮುಂಬಯಿ, ಡಿ.22: ಮುಂಬಯಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮುಂಬಯಿ ವಾರ್ ರೂಮ್‍ನ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಇವರನ್ನು ಮುಂಬಯಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ, ಸಂಸದೆ ಪೆÇ್ರ| ವರ್ಷಾ ಏಕನಾಥ ಗಾಯಕ್ವಾಡ್ ನೇಮಕ ಮಾಡಿದ್ದಾರೆ. ಮುಂಬಯಿ ವಿಟಿ…
*ಶ್ರೀ ಭ್ರಾಮರೀ * ನಾಟ್ಯಾಲಯದ ರಜತ ವರ್ಷದ ಅಂಗವಾಗಿ”ನೃತ್ಯ ಪರಂಪರಾ” ಭರತನಾಟ್ಯ ಪ್ರಾತ್ಯಕ್ಷಿಕೆಯ ಉದ್ಘಾಟನ ಕಾರ್ಯಕ್ರಮ

*ಶ್ರೀ ಭ್ರಾಮರೀ * ನಾಟ್ಯಾಲಯದ ರಜತ ವರ್ಷದ ಅಂಗವಾಗಿ”ನೃತ್ಯ ಪರಂಪರಾ” ಭರತನಾಟ್ಯ ಪ್ರಾತ್ಯಕ್ಷಿಕೆಯ ಉದ್ಘಾಟನ ಕಾರ್ಯಕ್ರಮ

*ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ*"ನೃತ್ಯ ಪರಂಪರಾ"* ಭರತನಾಟ್ಯ ಪ್ರಾತ್ಯಕ್ಷಿಕೆಯ ಉದ್ಘಾಟನ ಕಾರ್ಯಕ್ರಮಕೆ ಪಿ ಎಸ್ ಪ್ರೌಢಶಾಲೆ ಬ್ರಹ್ಮಾವರದಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಗೆಜ್ಜೆ ಯೊಂದಿಗೆ ಬೆಳ್ಳಿ ಹೆಜ್ಜೆ… ಅಂಗವಾಗಿ "ನೃತ್ಯ ಪರಂಪರಾ" ಸಂಸ್ಕೃತಿ -ಆರೋಗ್ಯ-…
ಶಿರ್ವ: ಗ್ರಾಮೀಣ ಕಾಂಗ್ರೆಸ್‌ನ ಸಾಮಾನ್ಯ ಸಭೆ

ಶಿರ್ವ: ಗ್ರಾಮೀಣ ಕಾಂಗ್ರೆಸ್‌ನ ಸಾಮಾನ್ಯ ಸಭೆ

ಶಿರ್ವ ಗ್ರಾಮೀಣ ಕಾಂಗ್ರೆಸ್‌ನ ಸಾಮಾನ್ಯ ಸಭೆಯು ದಿನಾಂಕ: 18/12/2025 ರಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿಸೋಜರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ದಿ. ಶ್ರೀ ಇಗ್ನೇಶಿಯಸ್…
ಮುಲ್ಕಿ – ಅನುದಾನಿತ ಕೆ.ಪಿ.ಎಸ್‌.ಕೆ. ಸ್ಮಾರಕ ಪ್ರೌಢಶಾಲೆಯಲ್ಲಿ “ಜಾಗೃತಿ”

ಮುಲ್ಕಿ – ಅನುದಾನಿತ ಕೆ.ಪಿ.ಎಸ್‌.ಕೆ. ಸ್ಮಾರಕ ಪ್ರೌಢಶಾಲೆಯಲ್ಲಿ “ಜಾಗೃತಿ”

ಅನುದಾನಿತ ಕೊಲಕಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೆ.ಪಿ.ಎಸ್‌.ಕೆ ಸ್ಮಾರಕ ಪ್ರೌಢಶಾಲೆಯಲ್ಲಿ ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಅನುದಾನದ ನೂತನ ಕಟ್ಟಡ “ಜಾಗೃತಿ” ಎಂಬ ಆರ್ಟ್ ಗ್ಯಾಲರಿಯ ಉದ್ಘಾಟನೆ,ಮತ್ತು 2024- 25 ನೇ ಸಾಲಿನ ಎಸ್.ಎಸ್.ಎಲ್.…
ಡಿಸೆಂಬರ್ 22 : ಉದ್ಯಾವರದಲ್ಲಿ ಸೌಹಾರ್ದ ಕ್ರಿಸ್ಮಸ್ ಕೂಟ

ಡಿಸೆಂಬರ್ 22 : ಉದ್ಯಾವರದಲ್ಲಿ ಸೌಹಾರ್ದ ಕ್ರಿಸ್ಮಸ್ ಕೂಟ

ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ ಉದ್ಯಾವರ ಇದರ ವ್ಯಾಪ್ತಿಯಲ್ಲಿರುವ ಸೌಹಾರ್ದ ಸಮಿತಿಯ ನೇತೃತ್ವದಲ್ಲಿ ಇಂದು ಡಿಸೆಂಬರ್ 22ರಂದು ಸಂಜೆ ಆರು ಗಂಟೆಗೆ ಉದ್ಯಾವರ ಸಂಪಿಗೆ ನಗರದಲ್ಲಿ ಸರ್ವಧರ್ಮೀಯರ ಸಹಕಾರದೊಂದಿಗೆ ಸೌಹಾರ್ದ ಕ್ರಿಸ್ಮಸ್ಕೂಟ ಹಮ್ಮಿಕೊಳ್ಳಲಾಗಿದೆ. ಸೌಹಾರ್ದ ಸಮಿತಿಯ ಗೌರವಾಧ್ಯಕ್ಷರಾಗಿರುವ ಫಾ. ಅನಿಲ್ ಡಿಸೋಜಾ…
ಶಿರ್ವ: ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆಗೆ ಭೇಟಿ*

ಶಿರ್ವ: ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆಗೆ ಭೇಟಿ*

ದಿನಾಂಕ 22/12/2025 ರಂದು ಬೆಳಿಗ್ಗೆ 10:00 ಗಂಟೆಗೆ ಸೂರ್ಯ ಚೈತನ್ಯ ಶಾಲೆ ಕುತ್ಯಾರು. ಇದರ ವಿದ್ಯಾರ್ಥಿಗಳು ಶಿರ್ವ ಠಾಣೆಗೆ ಆಗಮಿಸಿದ್ದು ಅಪರಾಧ ತಡೆ ಮಾಸದ ಬಗ್ಗೆ ಮಾನ್ಯ ಪಿಎಸ್ಐ ಮಂಜುನಾಥ ಮರಬದರವರು ತಿಳಿ ಹೇಳಿದರು. ಪೊಲೀಸ್ ಠಾಣೆ ಯ ಬಗ್ಗೆ, ಠಾಣೆಯಲ್ಲಿ…
ಶಿರ್ವ ನ್ಯಾರ್ಮ ರಸ್ತೆಗೆ ಮರು ಡಾಂಬರೀಕರಣ ಪ್ರತಿಭಟನೆ, ಜನರ ಆಕ್ರೋಶಕ್ಕೆ ಸ್ಪಂದಿಸಿದ ಇಲಾಖೆ.*

ಶಿರ್ವ ನ್ಯಾರ್ಮ ರಸ್ತೆಗೆ ಮರು ಡಾಂಬರೀಕರಣ ಪ್ರತಿಭಟನೆ, ಜನರ ಆಕ್ರೋಶಕ್ಕೆ ಸ್ಪಂದಿಸಿದ ಇಲಾಖೆ.*

ಉಡುಪಿ: ಲೋಕೋಪಯೋಗಿ ಇಲಾಖೆಯ ಆತ್ರಾಡಿ, ಶಿರ್ವ, ಬಜ್ಪೆ ರಾಜ್ಯ ಹೆದ್ದಾರಿಯ ಶಿರ್ವ ಸೊಸೈಟಿ ಬಳಿಯ ನ್ಯಾರ್ಮ ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೆ ಮಳೆಯ ನೀರು, ನ್ಯಾರ್ಮ ಇಳಿಜಾರು ರಸ್ತೆಯ ಮುಖಾಂತರ ಹಾದು ಹೋಗಿ ನೀರಿನ ಜಲಪಾತದಂತೆ ತೋರುತ್ತಿದ್ದು ರಸ್ತೆಯಲ್ಲಿ…
Obituary -Cyril D’Souza Bajpe

Obituary -Cyril D’Souza Bajpe

Cyril D'souza(Husband of Mrs. Celine D'souza and Father of Sweedal D'souza),Bajpe - Mangalore,Passed away today. ​Funeral Rites: Tomorrow, 22.12.2025 (Monday) at 10:00 AM at St. Joseph’s Church, Bajpe. This will…
ಕಲ್ಯಾಣಪುರ ವೀರಭದ್ರ ದೇವ ಸ್ಥಾನದಲ್ಲಿ ಶೀರೂರು ಪರ್ಯಾ ಯದ ಸಮಾಲೋಚನಾ‌ ಸಭೆ

ಕಲ್ಯಾಣಪುರ ವೀರಭದ್ರ ದೇವ ಸ್ಥಾನದಲ್ಲಿ ಶೀರೂರು ಪರ್ಯಾ ಯದ ಸಮಾಲೋಚನಾ‌ ಸಭೆ

ಉಡುಪಿ ಸಂತೆಕಟ್ಟೆಯ ಕಲ್ಯಾಣಪುರ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಶೀರೂರು ಪರ್ಯಾಯದ ಸಮಾಲೋಚನಾ‌ ಸಭೆ ನಡೆಯಿತು. ಹೊರಡಕಾಣಿಕೆ, ಮನೆ ಮನೆಗೆ ಆಮಂತ್ರಣ ವಿತರಣೆ ಮತ್ತು ಪರ್ಯಾಯದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು ಪರ್ಯಾಯ ಸಮಿತಿಯ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ,…