ಪಂಪ್ ಶೆಡ್ಡಿಗೆ ಸಿಡಿಲು ಬಡೆದು ಹಾನಿ

ಪಂಪ್ ಶೆಡ್ಡಿಗೆ ಸಿಡಿಲು ಬಡೆದು ಹಾನಿ

ಶಿರ್ವ ಗ್ರಾಮದ ಮುದ್ಲತಾಡಿ ವಾರ್ಡನ ಕಡಂಬು ಬಳಿ ಶ್ರೀ ಸುಂದರ ನಾಯ್ಕರವರ ಮನೆಯ ಪಂಪ್ ಶೆಡ್ಡಿಗೆ ಸಿಡಿಲು ಬಡಿದು ಶೆಡ್ಡಿಗೆ ಹಾನಿಯಾಗಿದ್ದು ಸುಮಾರು ನಷ್ಟ ಉಂಟಾಗಿದೆ. ಅಲ್ಲದೆ ಸದ್ರಿ ಮನೆಗೆ ತಾಗಿ ಇರುವ ಡಾಮರು ರಸ್ತೆಗೆ ಸಿಡಿಲು ಬಡಿದಿದ್ದು ಸಿಡಿಲಿನ ಬಡಿತಕ್ಕೆ…
ತೊಟ್ಟಂ ಚರ್ಚಿನಿಂದ ಹಿಂದೂ ಭಾಂಧವರ ಮನೆಗೆ ತೆರಳಿ ದೀಪಾವಳಿ ಶುಭಾಶಯ ವಿನಿಮಯ

ತೊಟ್ಟಂ ಚರ್ಚಿನಿಂದ ಹಿಂದೂ ಭಾಂಧವರ ಮನೆಗೆ ತೆರಳಿ ದೀಪಾವಳಿ ಶುಭಾಶಯ ವಿನಿಮಯ

ಮಲ್ಪೆ: ಇಲ್ಲಿನ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಹಿಂದೂ ಭಾಂಧವರ ಮನೆಗಳಿಗೆ ತೆರಳಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಮೂಲಕ ವಿಶಿಷ್ಠವಾಗಿ ಆಚರಿಸಲಾಯಿತು. ದೀಪಾವಳಿಯ ಪ್ರಯುಕ್ತ ಸತತ ಮೂರು ದಿನ ಚರ್ಚ್ ವ್ಯಾಪ್ತಿಯ ವಿವಿಧ ಹಿಂದೂ ಭಾಂಧವರ…
ಬಿಷಪ್ ಜೋನ್ ಕರ್ವಾಲೋ ಅವರ ತಾಯಿ ಮಾರ್ಗರೇಟ್ ಕರ್ವಾಲೋ ನಿಧನ

ಬಿಷಪ್ ಜೋನ್ ಕರ್ವಾಲೋ ಅವರ ತಾಯಿ ಮಾರ್ಗರೇಟ್ ಕರ್ವಾಲೋ ನಿಧನ

ಕುಂದಾಪುರ :ಅಜ್ಮೇರ್ ಬಿಷಪ್ ಜೋನ್ ಕರ್ವಾಲೋ ಅವರ ತಾಯಿ, ದಿ.ಪೀಟರ್ ಕರ್ವಾಲೋ ಅವರ ಪತ್ನಿ, ಕೋಣಿ ಮಲ್ಲನಬೆಟ್ಟು ನಿವಾಸಿ ಮಾರ್ಗರೇಟ್ ಕರ್ವಾಲೋ (87ವ) ವಯೋ ಸಹಜ ಕಾರಣದಿಂದ ಅ.21ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರು, ಹತ್ತು ಮಂದಿ ಮೊಮ್ಮಕ್ಕಳು,…
ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ..

ಅಶೋಕ ಜನಮನ ಕಾರ್ಯಕ್ರಮದಲ್ಲಿ ಜನಸಂದಣಿಯಿಂದ ಅಸ್ವಸ್ಥ :ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ..

ಪುತ್ತೂರು: ಅ. 20 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ 2025 ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಪತಿಣಾಮ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನೇದಿದ್ದು, ಸೋಮವಾರ ರಾತ್ರಿ ಆಸ್ಪತ್ರೆಗೆ ಭೇಟಿನೀಡಿದ…
ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಪ್ರಥಮ ಆಧ್ಯತೆಯಾಗಲಿ : ಶ್ರೀ ಮಂಜುನಾಥ ಪೂಜಾರಿ ಮುದ್ರಾಡಿ.

ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಪ್ರಥಮ ಆಧ್ಯತೆಯಾಗಲಿ : ಶ್ರೀ ಮಂಜುನಾಥ ಪೂಜಾರಿ ಮುದ್ರಾಡಿ.

ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇವರ ಆಶ್ರಯದಲ್ಲಿ ಉದ್ಯಾವರ ಬಲಾಯಿ ಪಾದೆ ಹೆದ್ದಾರಿ ಬಳಿ ನಿರ್ಮಾಣಗೊಳ್ಳಿರುವ ಶ್ರೀ ನಾರಾಯಣಗುರು ಉದ್ಯಾನವನದ ಬಳಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ನಾರಾಯಣ ಗುರುಗಳ ಬೃಹತ್ ಗೂಡುದೀಪ ಹಾರಿಸುವ ಮೂಲಕ ಚಾಲನೆ ನೀಡಿದ…
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ – ʼಸಾಹಿತ್ಯ ಭಂಡಾರʼ ಕಾರ್ಯಕ್ರಮ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ – ʼಸಾಹಿತ್ಯ ಭಂಡಾರʼ ಕಾರ್ಯಕ್ರಮ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಎಂ.ಸಿ.ಸಿ. ಬ್ಯಾಂಕ್‌ ಲಿ., ಹಂಪನ್‌ಕಟ್ಟಾ ಇದರ ಸಭಾಂಗಣದಲ್ಲಿ ದಿನಾಂಕ 19.10.2025ರಂದು ಸಾಹಿತ್ಯ ಭಂಡಾರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಕೊಂಕಣಿ ಸಾಹಿತ್ಯ,…
ಆರೋಗ್ಯಭಾರತಿ ಉಡುಪಿ ಜಿಲ್ಲಾ ಸಮಿತಿ

ಆರೋಗ್ಯಭಾರತಿ ಉಡುಪಿ ಜಿಲ್ಲಾ ಸಮಿತಿ

ಆರೋಗ್ಯಭಾರತಿ ಉಡುಪಿ ಜಿಲ್ಲಾ ಸಮಿತಿ ಮತ್ತು ಆರೋಗ್ಯಭಾರತಿ ಹೆಬ್ರಿ ತಾಲೂಕು ಸಮಿತಿ ಇವರ ಸಹಭಾಗಿತ್ವದಲ್ಲಿ ತಾ.19.10.2025 ರ ಆದಿತ್ಯವಾರದಂದು ಹೆಬ್ರಿಯ ಶ್ರೀ ರಾಮಮಂದಿರದಲ್ಲಿ ಬೆಳಿಗ್ಗೆ 10.30 ಕ್ಕೆ ಶ್ರೀ ಧನ್ವಂತರಿ ಜಯಂತಿ ಆಚರಿಸಲಾಯಿತು . ದೀಪ ಪ್ರಜ್ವಲನ ಮತ್ತು ಶ್ರೀ ಧನ್ವಂತರಿ…