ಹಿರಿಯ ನಟ ಸತೀಶ್ ಶಾ ನಿಧನ

ಹಿರಿಯ ನಟ ಸತೀಶ್ ಶಾ ನಿಧನ

ಹೊಸದಿಲ್ಲಿ: ಬಾಲಿವುಡ್‌ ಹಿರಿಯ ನಟ ಸತೀಶ್ ಶಾ ಶನಿವಾರ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸತೀಶ್ ಶಾ, ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶನಿವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರವಿವಾರ ಅವರ ಅಂತ್ಯಕ್ರಿಯೆ…
ಅದಮಾರು ಪಿಪಿಸಿ ಸೈಬರ್ ಅಪರಾಧಗಳು ಜಾಗ್ರತಿ ಕಾರ್ಯಕ್ರಮ

ಅದಮಾರು ಪಿಪಿಸಿ ಸೈಬರ್ ಅಪರಾಧಗಳು ಜಾಗ್ರತಿ ಕಾರ್ಯಕ್ರಮ

ಸೈಬರ್ ಅಪರಾಧಗಳಿಗೆ ಬಲಿಯಾಗಿ ತುಂಬಾ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ ವಿದ್ಯಾರ್ಥಿಗಳಾದ ನೀವು ಈ ಬಗ್ಗೆ ಮೊಬೈಲ್ನಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕು. ನಿಮ್ಮ ಹೆತ್ತವರಿಗೆ ಮಾಹಿತಿ ನೀಡಬೇಕು ಎಂದು ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಶಕ್ತಿ ವೇಲು ಹೇಳಿದರುಅವರು ಅಕ್ಟೋಬರ್ 24ರಂದು ಅದಮಾರು ಪೂರ್ಣ ಪ್ರಜ್ಞ…
ಅ.26) : ಗಿರೀಶ್ ಆಳ್ವ ನೇತೃತ್ವದ “ವರಾಹ ಫೌಂಡೇಶನ್” ನ ಉದ್ಘಾಟನಾ ಸಮಾರಂಭ…

ಅ.26) : ಗಿರೀಶ್ ಆಳ್ವ ನೇತೃತ್ವದ “ವರಾಹ ಫೌಂಡೇಶನ್” ನ ಉದ್ಘಾಟನಾ ಸಮಾರಂಭ…

ಪುತ್ತೂರು : ಬಡ ಅನಾರೋಗ್ಯ ಪೀಡಿತರಿಗೆ ಸಹಾಯ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಹಾಗೂ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಮಾಡುವ ಉದ್ದೇಶದಿಂದ ಗಿರೀಶ್ ಆಳ್ವ ಅವರ ನೇತೃತ್ವದಲ್ಲಿ ಪ್ರಾರಂಭಿಸಿದ ವರಾಹ ಫೌಂಡೇಶನ್ (ರಿ) ಇದರ ಉದ್ಘಾಟನಾ ಸಮಾರಂಭ ನಾಳೆ (26-10-2025)…
ನಿಮ್ಮ ಇಂದಿನ ತ್ಯಾಗವು ಭವಿಷ್ಯದ ಬುನಾದಿ : ಶ್ರೀ ಅಶೋಕ್ ಕುಮಾರ್ ಶೆಟ್ಟಿ

ನಿಮ್ಮ ಇಂದಿನ ತ್ಯಾಗವು ಭವಿಷ್ಯದ ಬುನಾದಿ : ಶ್ರೀ ಅಶೋಕ್ ಕುಮಾರ್ ಶೆಟ್ಟಿ

ಸಂತೆಕಟ್ಟೆ :ಕಲಿಕೆಯ ಸಮಯದಲ್ಲಿ ಪೋಷಕರು ಸ್ವಲ್ಪ ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳ ಜೊತೆ ಕೂತರೆ ಮಕ್ಕಳ ಕಲಿಕೆಗೆ ಸ್ಪೂರ್ತಿ ತುಂಬಿದ ಹಾಗೆ. ಮೊಬೈಲ್, ಟಿವಿ ಧಾರವಾಹಿಗಳನ್ನು ತ್ಯಾಗ ಮಾಡಿ, ವಿದ್ಯಾರ್ಥಿಗಳಿಗೆ ಸಮಯ ನೀಡುವುದು ಮುಖ್ಯವಾಗಿದೆ. ನಿಮ್ಮ ಇಂದಿನ ತ್ಯಾಗ ಮಕ್ಕಳ ಮುಂದಿ£ ಭವಿಷ್ಯಕ್ಕೆ…
₹20 ಲಕ್ಷ ವೆಚ್ಚದಲ್ಲಿ ನೇಜಾರು ಅಂಗನವಾಡಿ ಕೇಂದ್ರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ

₹20 ಲಕ್ಷ ವೆಚ್ಚದಲ್ಲಿ ನೇಜಾರು ಅಂಗನವಾಡಿ ಕೇಂದ್ರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ

ಉಡುಪಿ ವಿಧಾನಸಭಾ ಕ್ಷೇತ್ರದ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಜಾರು ಕ್ರೀಡಾಂಗಣದ ಬಳಿ ಸುಮಾರು ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…
ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಮತ್ತು ನಶ ಮುಕ್ತ ಭಾರತ ಕಾರ್ಯಕ್ರಮ

ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಮತ್ತು ನಶ ಮುಕ್ತ ಭಾರತ ಕಾರ್ಯಕ್ರಮ

ದಿನಾಂಕ 24-10-2025 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಮತ್ತು ನಶ ಮುಕ್ತ ಭಾರತ ಕಾರ್ಯಕ್ರಮವನ್ನು ಹಿಂದೂ ಪದವಿ ಪೂರ್ವ ಕಾಲೇಜು ಶಿರ್ವ ಮತ್ತು ಜ್ಞಾನಚೇತನ ಎಜ್ಯುಕೇಶನ್ ಟ್ರಸ್ಟ್ ಇವರ ಸಹಭಾಗಿತ್ವದೊಂದಿಗೆ ಕಾಲೇಜಿನ ಸಭಾ ಭವನದಲ್ಲಿ ನಡೆಸಲಾಯಿತು. ಮಾದಕ ವಸ್ತುಗಳು…
ವಿಶ್ವ ದಾಖಲೆಗೆ ಯೋಗ ಸಾಧಕಿ ತನುಶ್ರೀ ಸಜ್ಜು

ವಿಶ್ವ ದಾಖಲೆಗೆ ಯೋಗ ಸಾಧಕಿ ತನುಶ್ರೀ ಸಜ್ಜು

ಗಿನ್ನೆಸ್ ದಾಖಲೆಗಳ ಸರದಾರಿಣಿ, ಯೋಗ ಸಾಧಕಿ ಉಡುಪಿಯ ತನುಶ್ರೀ ಪಿತ್ರೋಡಿ ಮತ್ತೊಂದು ದಾಖಲೆಗೆ ಸಿದ್ಧವಾಗಿದ್ದಾರೆ. ಯೋಗದಲ್ಲಿ ಎಂಟು ಹಾಗೂ ಭರತನಾಟ್ಯದಲ್ಲಿ ಒಂದು ಬಾರಿ ಸೇರಿ ಒಟ್ಟು 9 ಬಾರಿ ವಿಶ್ವ ದಾಖಲೆ ಬರೆದ ಉಡುಪಿಯ ಯೋಗಪಟು ತನುಶ್ರೀ ಪಿತ್ರೋಡಿ ಅವರು 10ನೇ…
ನಾಲ್ಕುವರೆ ದಶಕಗಳ ಬಳಿಕ ಷಣ್ಮುಖಾನಂದ ಸಭಾಗೃಹದಲ್ಲಿ ಪ್ರದರ್ಶನಕಂಡ ಯಕ್ಷಗಾನ

ನಾಲ್ಕುವರೆ ದಶಕಗಳ ಬಳಿಕ ಷಣ್ಮುಖಾನಂದ ಸಭಾಗೃಹದಲ್ಲಿ ಪ್ರದರ್ಶನಕಂಡ ಯಕ್ಷಗಾನ

ಮುಂಬಯಿ, :ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಯಾನ್ ಮುಂಬಯಿ ಸಂಸ್ಥೆಯು ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಕಿಂಗ್‌ಸರ್ಕಲ್‌ನ ಶ್ರೀ ಷಣ್ಮುಖಾನಂದ ಫೈನ್ ಆರ್ಟ್ಸ್ ಮತ್ತು ಸಂಗೀತ ಸಭಾ ಇದರ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ರಾತ್ರಿ ‘ಸಂಪೂರ್ಣ ದಶಾವತಾರ’…
ಕರ್ನಾಟಕ ಸಂಘ ಶಾರ್ಜಾ – 23ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜೋತ್ಸವದ ಅಂಗವಾಗಿ ನಡೆದ ಮಹಾ ಆಡಿಷನ್

ಕರ್ನಾಟಕ ಸಂಘ ಶಾರ್ಜಾ – 23ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜೋತ್ಸವದ ಅಂಗವಾಗಿ ನಡೆದ ಮಹಾ ಆಡಿಷನ್

ಶಾರ್ಜಾ, ದುಬೈ: ಕರ್ನಾಟಕ ಸಂಘ ಶಾರ್ಜಾ ತನ್ನ 23ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈ ವರ್ಷವೂ ಯುಎಇಯ ಕನ್ನಡದ ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವಿಶಿಷ್ಟ ವೇದಿಕೆ ಕಲ್ಪಿಸಿದೆ. “ಚಿಣ್ಣರ ಚಿಲಿಪಿಲಿ (ಛದ್ಮವೇಷ ಸ್ಪರ್ಧೆ)” ಹಾಗೂ “ಬಾನದಾರಿಯಲಿ (ಪ್ರತಿಭಾ…