Posted inನ್ಯೂಸ್
ಮಂಗಳೂರಿನ ಬಹುಮುಖ ಪ್ರತಿಭೆಯ ವಿಶ್ವ ದಾಖಲೆ
ಮಂಗಳೂರು(ದಕ್ಷಿಣ ಕನ್ನಡ): ಸಂಗೀತದ ಸೂಕ್ಷ್ಮತೆಯೊಂದಿಗೆ ಈಜುವ ಕಲೆಯನ್ನು ಸಂಯೋಜಿಸಿ ಅದ್ಭುತ ಸಾಧನೆಯೊಂದನ್ನು ಮಂಗಳೂರಿನ 29 ವರ್ಷದ ಯುವಕನೋರ್ವ ಮಾಡಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಸಂಗೀತಗಾರ ರುಬೆನ್ ಜೇಸನ್ ಮಚದೋ, ಸಂತ ಅಲೋಯ್ಸಿಯಸ್ ಕಾಲೇಜು (ಡೀಮ್ಡ್ ಟು ಬಿ ಯೂನಿವರ್ಸಿಟಿ) ಸ್ವಿಮ್ಮಿಂಗ್ ಪೂಲ್ನಲ್ಲಿ…