Posted inನ್ಯೂಸ್
ಶ್ರೀ ಅಯ್ಯಪ್ಪ ಭಕ್ತವೃಂದದ ನೂತನ ಭಜನ ಮಂದಿರ, ಸಭಾಂಗಣ ಶಿಲಾನ್ಯಾಸ
ಉಡುಪಿ, ಅ.5: ಆದಿಉಡುಪಿಯ ಬೈಪಾಸ್ ಬಳಿ ಪ್ರಜ್ವಲ್ ನಗರದ ಶ್ರೀ ಅಯ್ಯಪ್ಪ ಭಕ್ತವೃಂದದ ನೂತನ ಭಜನ ಮಂದಿರ ಹಾಗೂ ಸಭಾಂಗಣ ಶಿಲಾನ್ಯಾಸ ಮತ್ತು ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ಅ 2 ಗುರುವಾರ ನಡೆಯಿತು. ವಿಜ್ಞಾಪನ ಪತ್ರ sಸಂಸದ ಕೋಟ ಶ್ರೀನಿವಾಸ…