ಪುತ್ತೂರು:ಖ್ಯಾತ ಜ್ಯೋತಿಷಿ ನರಿಮೊಗರು ನಿವಾಸಿ ವರ್ಧಮಾನ್ ಜೈನ್ ನಿಧನ

ಪುತ್ತೂರು:ಖ್ಯಾತ ಜ್ಯೋತಿಷಿ ನರಿಮೊಗರು ನಿವಾಸಿ ವರ್ಧಮಾನ್ ಜೈನ್ ನಿಧನ

ಪುತ್ತೂರು:ಖ್ಯಾತ ಜ್ಯೋತಿಷಿ ನರಿಮೊಗರು ನಿವಾಸಿ ವರ್ಧಮಾನ್ ಜೈನ್ (56) ಅನಾರೋಗ್ಯದ ಹಿನ್ನಲೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಅನಾರೋಗ್ಯದ ಹಿನ್ನಲೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಮತ್ತು…
ಜಿಲ್ಲಾ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ರಿಹಾನ್‌ಶೇಕ್ ಅವರಿಗೆ ಬೆಳ್ಳಿ ಪದಕ.

ಜಿಲ್ಲಾ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ರಿಹಾನ್‌ಶೇಕ್ ಅವರಿಗೆ ಬೆಳ್ಳಿ ಪದಕ.

ಕಾರ್ಕಳ: ಜಿಲ್ಲಾ ಪಂಚಾಯತ್ ಉಡುಪಿ, ಉಡುಪಿ ಜಿಲ್ಲೆ, ಉಡುಪಿ ಕಾಲೇಜು ಮತ್ತು ಪೂರ್ಣ ಪ್ರಜ್ಞಾ ಪಿ.ಯು ಕಾಲೇಜಿನ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕರಾಟೆ ಸ್ಪರ್ಧೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪಿ.ಯು ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ…
ಲಯನ್ಸ್ ಜಿಲ್ಲೆ 317C : ಜಿಲ್ಲಾ ಕ್ರೀಡಾಕೂಟದ ಟ್ರೋಫಿ ಅನಾವರಣ

ಲಯನ್ಸ್ ಜಿಲ್ಲೆ 317C : ಜಿಲ್ಲಾ ಕ್ರೀಡಾಕೂಟದ ಟ್ರೋಫಿ ಅನಾವರಣ

ಕುಂದಾಪುರ : ಲಯನ್ಸ್ ಜಿಲ್ಲೆ 317C ಇದರ ವಾರ್ಷಿಕ ಜಿಲ್ಲಾ ಕ್ರೀಡಾಕೂಟದ ಚಾಂಪಿಯನ್ ಟ್ರೋಫಿ ಮತ್ತು ರನ್ನರ್ ಟ್ರೋಫಿ ಹಾಗೂ ಕ್ರೀಡಾಕೂಟದ ಸುತ್ತೋಲೆ ಬಿಡುಗಡೆ ಸಮಾರಂಭವು ಕುಂದಾಪುರದ ಸಹನ ಕನ್ವೆನ್ಷನ್ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ಕ್ರೀಡಾಕೂಟದ…
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉಡುಪಿ ಜಿಲ್ಲಾ ಮಟ್ಟದ ಎಂ.ಆರ್. ಪಿ ತರಬೇತಿ ಕಾರ್ಯಗಾರ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉಡುಪಿ ಜಿಲ್ಲಾ ಮಟ್ಟದ ಎಂ.ಆರ್. ಪಿ ತರಬೇತಿ ಕಾರ್ಯಗಾರ

ಉಡುಪಿ, ಸೆಪ್ಟಂಬರ್ 13 (ಕವಾ):ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉಡುಪಿ ಜಿಲ್ಲಾ ಮಟ್ಟದ ಎಂ.ಆರ್. ಪಿ ತರಬೇತಿ ಕಾರ್ಯಗಾರವು ಇಂದು ನಗರದ ಜಿಲ್ಲಾ ಪಂಚಾಯತ್ ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರವನ್ನು ಅಪರ…
ಶ್ರೀ ಶೀರೂರು ಪರ್ಯಾಯ 2026-28 ಉಡುಪಿ ಜಿಲ್ಲೆಯ ಮಹಿಳೆಯರ ಸಭೆ

ಶ್ರೀ ಶೀರೂರು ಪರ್ಯಾಯ 2026-28 ಉಡುಪಿ ಜಿಲ್ಲೆಯ ಮಹಿಳೆಯರ ಸಭೆ

ಶ್ರೀ ಶೀರೂರು ಮಠದ ಪರ್ಯಾಯದ ಕುರಿತಂತೆ ಉಡುಪಿ ಜಿಲ್ಲೆಯ ಮಹಿಳೆಯರ ಸಭೆ ಯನ್ನು ದಿನಾಂಕ 11.09.2025 ರಂದು ಶೀರೂರು ಮಠದಲ್ಲಿ ನಡೆಯಿತು. ಶ್ರೀ ವೇದ ವರ್ಧನ ಶ್ರೀಪಾದರು ಆಶೀರ್ವಚನವನ್ನು ನೀಡಿ ಶೀರೂರು ಪರ್ಯಾಯ ಕೃಷ್ಣಭಕ್ತರ ಪರ್ಯಾಯ,ನಮ್ಮ ನಿಮ್ಮೆಲ್ಲರ ಪರ್ಯಾಯ ಎಲ್ಲರೂ ಒಟ್ಟಾಗಿ…
ಸಾಗರದ ಎಲ್ ಬಿ ಕಾಲೇಜಿನ ಗಣಿತ ಶಾಸ್ತ್ರದ ಪ್ರಾಧ್ಯಾಪಕ ಎಚ್. ಎಲ್. ಎಸ್ ರಾವ್ ನಿಧನ

ಸಾಗರದ ಎಲ್ ಬಿ ಕಾಲೇಜಿನ ಗಣಿತ ಶಾಸ್ತ್ರದ ಪ್ರಾಧ್ಯಾಪಕ ಎಚ್. ಎಲ್. ಎಸ್ ರಾವ್ ನಿಧನ

ಸಾಗರದ ಎಲ್ ಬಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ ಎಚ್ ಎಲ್ ಎಸ್ ರಾವ್(87 ವರ್ಷ)ಅವರು ಇಂದು (12/09/2025) ವಯೋಸಹಜ ಅನಾರೋಗ್ಯದ ನಿಮಿತ್ತ ರಾತ್ರಿ 10:15ಕ್ಕೆ ನಿಧನರಾಗಿದ್ದಾರೆ. ಶ್ರೀಯುತರ ಕೊನೆಯ ಆಸೆಯಂತೆ ಅವರ ಮೃತ ದೇಹವನ್ನು ವೈದ್ಯಕೀಯ…
ಪ್ರೇಮಿಯ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಪ್ರೇಮಿಯ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಉಡುಪಿ: ಮದುವೆಗೆ ಒಪ್ಪದ ಕಾರಣಕ್ಕಾಗಿ ಯುವತಿಗೆ ಚೂರಿ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ ತಾನೂ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಪೂಜಾರಿ(26) ಎಂದು ಗುರುತಿಸಲಾಗಿದೆ. ಆರೋಪಿ ಯುವತಿಯನ್ನು…
ಉದ್ಯಮಿ ರಾಜೇಶ್ ಕಾಮತ್ ( ೫೮) ಹೃದಯಾಘಾತದಿಂದ ನಿಧನರಾದರು

ಉದ್ಯಮಿ ರಾಜೇಶ್ ಕಾಮತ್ ( ೫೮) ಹೃದಯಾಘಾತದಿಂದ ನಿಧನರಾದರು

ಕಿನ್ನಿಗೋಳಿ: ಕಿನ್ನಿಗೋಳಿ ಉದ್ಯಮಿ ರಾಜೇಶ್ ಕಾಮತ್ ( ೫೮) ಹೃದಯಾಘಾತದಿಂದ ನಿಧನರಾದರು. ಕಿನ್ನಿಗೋಳಿ ರಾಮಮಂದಿರ ಆಡಳಿಯ ಸಮಿತಿಯ ಸದಸ್ಯರೂ ಹಾಗೂ ಭಜನಾ ಮಮ್ಡಳಿಯ ಸಕ್ರಿಯಾ ಸದಸ್ಯರಾಗಿದ್ದುಕೊಂಡು ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಒರ್ವ ಪುತ್ರ, ಸೊಸೆಯನ್ನು ಅಗಲಿದ್ದಾರೆ.
ಉಡುಪಿ ದಕ್ಷತೆ ಹಾಗೂ ತ್ವರಿತವಾಗಿ ಅಪರಾಧ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಅಭಿನಂದನೆ

ಉಡುಪಿ ದಕ್ಷತೆ ಹಾಗೂ ತ್ವರಿತವಾಗಿ ಅಪರಾಧ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಅಭಿನಂದನೆ

ಉಡುಪಿ ಜಿಲ್ಲಾ ಪೋಲಿಸ್ ವತಿಯಿಂದ ತಾ! 12-09-2025 ರಂದು ಉಡುಪಿ ಪರೇಡ್ ಗೌಂಡ್ ಆಯೋಜಿಸಿದ ಅಭಿನಂದನಾ | ಸಭಾರಂಭದಲ್ಲಿ ಶಿರ್ವ ಠಾಣೆಯಲ್ಲಿ ಅಪರಾಧ ನಂ – 43/25 82/25 ರಲ್ಲಿ ಕುಖ್ಯಾತ ಅಂತರ್‌ರಾಜ್ಯ ಕಳ್ಳ ಸುಮಾರು 45 ವರ್ಷದಿಂದ ಜಾಣಾಕ್ಷತನದಿಂದ ಕಳ್ಳತನ…