Posted inಕರಾವಳಿ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಆ.31ರ ವರೆಗೆ ರೆಡ್‌ಅಲರ್ಟ್ ಘೋಷಣೆ
ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಆ.29 ರಿಂದ 31ರ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಛತ್ತೀಸ್‌ಘರ್‌ದಲ್ಲಿ ಲೋ ಫ್ರೆಜರ್ ಸಿಸ್ಟೆಮ್ ಇರುವ ಹಿನ್ನೆಲೆಯಲ್ಲಿ ಕರಾವಳಿ ಜಿಲೆಗಳಲಿ ಆ.28 ರಿಂದ ಸೆ.3ರವರೆಗೆ…