ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿಸ್ ನೊರೋನ್ಹಾರವರಿಗೆ ಸನ್ಮಾನ

ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿಸ್ ನೊರೋನ್ಹಾರವರಿಗೆ ಸನ್ಮಾನ

ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಮೂರು ದಿನದ ಸಿನಿಮಾ ಉತ್ಸವದಲ್ಲಿ ನಗರದ ಕಲ್ಮಾಡಿ ಕೊಡವೂರಿನ ನಿವಾಸಿಯಾಗಿರುವ ಡಾ. ಜೊಯ್ಲಿಸ್ ನೊರೋನ್ಹಾ ರವರಿಗೆ ಇತ್ತೀಚಿಗೆ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದ ಹಿನ್ನೆಲೆಯಲ್ಲಿ…
ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ

ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ, ಆಗಸ್ಟ್ 11 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಶುಕ್ರವಾರ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಗುರು 2025-26 ನೇ ಸಾಲಿನ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…
ಕಾಯಕದ ಜೊತೆಗೆ ದಾಸೋಹ ಸಂಪ್ರದಾಯವನ್ನು ಬೆಳೆಸುವಲ್ಲಿ ವಚನಕಾರರ ಪಾತ್ರ ಅತಿ ಮುಖ್ಯ: ಅಬೀದ್ ಗದ್ಯಾಳ್

ಕಾಯಕದ ಜೊತೆಗೆ ದಾಸೋಹ ಸಂಪ್ರದಾಯವನ್ನು ಬೆಳೆಸುವಲ್ಲಿ ವಚನಕಾರರ ಪಾತ್ರ ಅತಿ ಮುಖ್ಯ: ಅಬೀದ್ ಗದ್ಯಾಳ್

ಉಡುಪಿ, : 12 ನೇ ಶತಮಾನದ ಶಿವಶರಣರಲ್ಲಿ ನುಲಿಯ ಚಂದಯ್ಯ ಸಹ ಒಬ್ಬರು. ಅಂದಿನ ಕಾಲದಲ್ಲಿ ವಚನಕರಾರು ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದು, ಕಾಯಕದ ಮಹತ್ವ ವನ್ನು ತಿಳಿಸಿ, ದಾಸೋಹದ ಸಂಪ್ರದಾಯ ವನ್ನು ಬೆಳೆಸುವಲ್ಲಿ ವಚನ ಕಾರರ ಪಾತ್ರ ಅತಿ…
ಯುವ ವಿಚಾರ ವೇದಿಕೆ ( ರಿ.) ಉಪ್ಪೂರು ಕೊಳಲಗಿರಿ “ರಜತ ಸಂಭ್ರಮ” ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕ್ರೀಡಾ ಕಾರ್ಯಕ್ರಮ

ಯುವ ವಿಚಾರ ವೇದಿಕೆ ( ರಿ.) ಉಪ್ಪೂರು ಕೊಳಲಗಿರಿ “ರಜತ ಸಂಭ್ರಮ” ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕ್ರೀಡಾ ಕಾರ್ಯಕ್ರಮ

ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಸ್ವಾತಂತ್ರೋತ್ಸವ ಪ್ರಯುಕ್ತ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ವೇದಿಕೆ ವಠಾರದಲ್ಲಿ ನಡೆಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣದಾಮದ ಸಂಸ್ಥಾಪಕರು, ಸಮಾಜ ಸೇವಕರು ಹಾಗೂ ಹಿರಿಯರಾದ ಶ್ರೀ ಕೆ. ಟಿ ಜೋಯಿಸ್ ಹಾಗೂ…
ಅರ್‍ವತ್ತೊಂದನೇ ವಾರ್ಷಿಕ ಮಹಾಸಭೆ ಪೂರೈಸಿದ ಹೆಗ್ಗಡೆ ಸೇವಾ ಸಂಘ ಮುಂಬಯಿ

ಅರ್‍ವತ್ತೊಂದನೇ ವಾರ್ಷಿಕ ಮಹಾಸಭೆ ಪೂರೈಸಿದ ಹೆಗ್ಗಡೆ ಸೇವಾ ಸಂಘ ಮುಂಬಯಿ

ಮುಂಬಯಿ, ಆ.10: ನಮ್ಮ ಸದಸ್ಯರೆಲ್ಲರೂ ಹೃದಯಶೀಲರು. ಸಂಘದ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಸೇವೆಯ ಮೂಲಕ ಸಮಾಜಮುಖಿ ಕೆಲಸಗಳು ನಡೆಯಬೇಕೆಂದು ಆಶಿಸುತ್ತಾರೆ. ಇವರ ಸಹಯೋಗ ಸಮಾಜದ ಉನ್ನತೀಕರನ್ನೂ ಪ್ರೋತ್ಸಹಕರವಾಗಬಲ್ಲದು. ಸಮುದಾಯ ನಿರ್ಮಾಣಕ್ಕೆ ಮತ್ತು ಸಂಸ್ಥೆಯ ಸೇವೆಗಳನ್ನು ಕಾರ್ಯರೂಪಕ್ಕೆ ತರಲು ಮಹಿಳಾ ಸದಸ್ಯೆಯರ ಪಾತ್ರವೂ…
ಸಯಾನ್ ; ಬಿಎಸ್‌ಕೆಬಿಎ (ಗೋಕುಲ) ಆಯೋಜಿತ ಶ್ರೀ ಕೃಷ್ಣ ವೇಷ ಸ್ಪರ್ಧೆ -2025

ಸಯಾನ್ ; ಬಿಎಸ್‌ಕೆಬಿಎ (ಗೋಕುಲ) ಆಯೋಜಿತ ಶ್ರೀ ಕೃಷ್ಣ ವೇಷ ಸ್ಪರ್ಧೆ -2025

ಮುಂಬಯಿ, ಆ.10: ಮುಂಬಯಿಗರ ಗೋವಿಂದಾ ಆಲಾ ರೇ ಆಲಾ ಶಬ್ದದ ಧ್ವನಿ ಮನಾಕರ್ಷಕ ಅರ್ಥ ನೀಡುವ ಕೃಷ್ಣಾಷ್ಟಮಿ ಸಂದೇಶವಾಗಿದೆ. ಮಹಾರಾಷ್ಟ್ರದ ಇಂತಹ ಚಿಂತನೆ ನಮ್ಮೂರಲ್ಲೂ ಮೊಳಗಬೇಕು ಎಂದು ನನ್ನ ಆಶಯ. ಮುಂಬಯಿಯಲ್ಲಿ ಸನಾತನ ಸಂಸ್ಕೃತಿಯ ಪ್ರತೀಕರದ ಅನಾವರಣದ ಮಂಟಪ ಗೋಕುಲ ಆಗಬೇಕು.…
ಗಂಗೊಳ್ಳಿಯಲ್ಲಿ ” ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ” ಕಾರ್ಯಗಾರ

ಗಂಗೊಳ್ಳಿಯಲ್ಲಿ ” ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ” ಕಾರ್ಯಗಾರ

ಗಂಗೊಳ್ಳಿಯಲ್ಲಿ " ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ" ಕಾರ್ಯಗಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಗಂಗೊಳ್ಳಿ ಘಟಕದ ಆಶ್ರಯದಲ್ಲಿ " ಪರಿಣಾಮಕಾರಿ ಭಾಷಣ ಮಾಡುವ ಕಲೆಯ ಬಗ್ಗೆ ಮಾಹಿತಿ" ಕಾರ್ಯಗಾರವು ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಸಭಾಭವನದಲ್ಲಿ…
ಹಾಸ್ಯರಂಗದಲ್ಲಿ ಮೈಲುಗಲ್ಲು ರೂಪಿಸಿಕೊಂಡ ದಾಯ್ಜಿವಲ್ರ್ಡ್‍ನ ಪ್ರೈವೇಟ್ ಚಾಲೆಂಜ್

ಹಾಸ್ಯರಂಗದಲ್ಲಿ ಮೈಲುಗಲ್ಲು ರೂಪಿಸಿಕೊಂಡ ದಾಯ್ಜಿವಲ್ರ್ಡ್‍ನ ಪ್ರೈವೇಟ್ ಚಾಲೆಂಜ್

ಮಂಗಳೂರು, ಆ.10: ಕರ್ನಾಟಕ ಕರಾವಳಿಯ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ದಾಯ್ಜಿವಲ್ರ್ಡ್ ಟೆಲಿವಿಷನ್‍ನ ಜನಪ್ರಿಯ ತುಳು ಹಾಸ್ಯ ಕಾರ್ಯಕ್ರಮ ಪ್ರೈವೇಟ್ ಚಾಲೆಂಜ್ ಮೈಲುಗಲ್ಲು ರೂಪಿಸಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಹಾಸ್ಯ ಕಾರ್ಯಕ್ರಮದÀ 200ನೇ ಸಂಚಿಕೆ ಇದೇ ಭಾನುವಾರ (ಆ.10) ರಾತ್ರಿ 9.00 ಗಂಟೆಗೆ…
ನಾಳೆ (ಆಗಸ್ಟ್ ೧೦) ವಿಟ್ಲದಲ್ಲಿ ಕೆಸರಿನಲ್ಲಿ ಒಂದು ದಿನ..

ನಾಳೆ (ಆಗಸ್ಟ್ ೧೦) ವಿಟ್ಲದಲ್ಲಿ ಕೆಸರಿನಲ್ಲಿ ಒಂದು ದಿನ..

ವಿಟ್ಲ: ವಿಟ್ಲದ ಅರಮನೆ ಗದ್ದೆಯಲ್ಲಿ ನಾಳೆ ಯುವ ವಾಹಿನಿ ವಿಟ್ಲ ಘಟಕ, ಬಿಲ್ಲವ ಸಂಘ ಮತ್ತು ಮಹಿಳಾ ಬಿಲ್ಲವ ಸಂಘ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ ಹಾಗು NSS ಘಟಕ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇದರ ಸಹಯೋಗದೊಂದಿಗೆ ಕೆಸರ್…
ಪುತ್ತೂರು: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರು ವತಿಯಿಂದ “ಆಟಿದ – ಕೂಟ 2025″

ಪುತ್ತೂರು: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರು ವತಿಯಿಂದ “ಆಟಿದ – ಕೂಟ 2025″

ಪುತ್ತೂರು: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ.) ಮಂಗಳೂರು ವತಿಯಿಂದ “ಆಟಿದ ಕೂಟ-2025” ಕಾರ್ಯಕ್ರಮ ಬೈಪಾಸ್ ರಸ್ತೆಯ ಸಮೃದ್ಧಿ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಅಶೋಕ್ ನಾಯ್ಕ ಕೆದಿಲ ವಹಿಸಲಿದ್ದಾರೆ.…