Posted inಕರಾವಳಿ
ಕಥೋಲಿಕ್ ಸಭಾ ಕೊಳಲಗಿರಿ ಘಟಕದಿಂದ ಚರ್ಚಿನ ಮಕ್ಕಳಿಗೆ ಭಾಷಣ ಸ್ಪರ್ಧೆ
ಕಥೊಲಿಕ್ ಸಭಾ ಕೊಳಲಗಿರಿ ಘಟಕವು ಇಂದು ಬೆಳಿಗ್ಗೆ 10:00 ಗಂಟೆಗೆ ಭಾಷಣ ಸ್ಪರ್ಧೆಯನ್ನು ನಡೆಸಿತು. ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಜೋಸೆಫ್ ಮಚಾದೊ ಮತ್ತು ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಅಶ್ವಿನ್ ರೋಚ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬ್ರಹ್ಮಾವರದ ಶ್ರೀ…