Posted inಅಂತರಾಷ್ಟ್ರೀಯ
ದುಬೈಯಲ್ಲಿ ಸುವರ್ಣ ಸೌರಭ – “ಮಾದಕತೆ ಮಾರ ಣಾಂತಿಕ” ಕೃತಿ ಲೋಕಾರ್ಪಪಣೆ
ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಇದರ ೫೦ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಯುಎಇಯ ಜನಿಸಿಸ್ ಅಲ್ಟಿಮಾ ಮತ್ತು ದುಬೈಯ ಸೇಂಟ್ ಸಾಂಸ್ಕೃತಿಕ ಸಂಘಟನೆಯ ಸಹಕಾರದಲ್ಲಿ ಸುವರ್ಣ ಸೌರಭ ಕಾರ್ಯಕ್ರ ಮವನ್ನು ಬರ್‌ದುಬೈಯ ಪಾರ್ಕ್ ರಿಜಿಸ್…