ಮಹಿಳಾ ಸಮಾಜ ಮಣಿಪಾಲ ; ಸ್ಥಾಪಕ ದಿನಾಚರಣೆ , ಸಾಧಕರಿಗೆ ಸನ್ಮಾನ

ಮಹಿಳಾ ಸಮಾಜ ಮಣಿಪಾಲ ; ಸ್ಥಾಪಕ ದಿನಾಚರಣೆ , ಸಾಧಕರಿಗೆ ಸನ್ಮಾನ

ಮಣಿಪಾಲ ಜು 31 ; ಮಹಿಳಾ ಸಮಾಜ ಮಣಿಪಾಲ ಇದರ 63 ನೇ ಸ್ಥಾಪಕ ದಿನಾಚರಣೆ ರೋಟರಿ ಹಾಲ್ ಮಣಿಪಾಲ ಇತ್ತೀಚಿಗೆ ನೆಡೆಯಿತು ಮುಖ್ಯ ಅತಿಥಿಯಾಗಿ ಮಣಿಪಾಲ ಮಾಹೆಯ ಶ್ರೀಮತಿ ವಸಂತಿ ರಾಮದಾಸ್ ಪೈ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ…
ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆಯ ಇಂಗ್ಲಿಷ್ ಆಧ್ಯಾಪಕಿ ಪ್ರಕಾಶಿನಿ ಟೀಚರ್ ನಿಧನ

ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆಯ ಇಂಗ್ಲಿಷ್ ಆಧ್ಯಾಪಕಿ ಪ್ರಕಾಶಿನಿ ಟೀಚರ್ ನಿಧನ

ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಪ್ರಕಾಶಿನಿ ಟೀಚರ್ ಇವರು ಅನಾರೋಗ್ಯದ ಕಾರಣ ಇಂದು ದಿನಾಂಕ 31.7.2025 ಬುಧವಾರ ದೈವಾಧೀನರಾಗಿದ್ದಾರೆ ಇವರು ಕೆಮ್ಮಣ್ಣು ದಿ ll ಚಂದ್ರಾವತೀ ಟೀಚರ್ ಇವರ ಪುತ್ರಿಯಾಗಿದ್ದು ಮಲ್ಪೆ ಶ್ರೀ ನಾರಾಯಣ ಗುರು…
113 ವರ್ಷಗಳ ಇತಿಹಾಸವುಳ್ಳ ಎಂ.ಸಿ.ಸಿ ಬ್ಯಾಂಕ್ 1300 ಕೋಟಿ ವ್ಯವಹಾರ ಸಾಧನೆ ; ಅನಿಲ್ ಲೋಬೊ

113 ವರ್ಷಗಳ ಇತಿಹಾಸವುಳ್ಳ ಎಂ.ಸಿ.ಸಿ ಬ್ಯಾಂಕ್ 1300 ಕೋಟಿ ವ್ಯವಹಾರ ಸಾಧನೆ ; ಅನಿಲ್ ಲೋಬೊ

ಮುಂಬಯಿ, ಜು.30: ಕರ್ನಾಟಕ ರಾಜ್ಯದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆಯ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಕಳೆದ ಮಾರ್ಚ್. 31ರ ಕ್ಯಾಲೇಂಡರ್ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.…
ದ.ಕ.ಜಿ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕರಾಗಿ ಪಿ.ಬಿ.ಹರೀಶ್ ರೈ

ದ.ಕ.ಜಿ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕರಾಗಿ ಪಿ.ಬಿ.ಹರೀಶ್ ರೈ

ಮುಂಬಯಿ (ಆರ್‌ಬಿ), ಜು.30: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಅಗಿ ಪಿ.ಬಿ.ಹರೀಶ್ ರೈ ಆಯ್ಕೆ ಆಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಮೂಲತಃ ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ…
ಉಡುಪಿ ವಲಯ ಮಟ್ಟದ ICYM ಯುವಜನರ ಸಮಾವೇಶ – ಮೂಡುಬೆಳ್ಳೆ

ಉಡುಪಿ ವಲಯ ಮಟ್ಟದ ICYM ಯುವಜನರ ಸಮಾವೇಶ – ಮೂಡುಬೆಳ್ಳೆ

ಮೂಡುಬೆಳ್ಳೆ : ಉಡುಪಿ ವಲಯ ಮಟ್ಟದ ICYM ಯುವಜನರ ಸಮಾವೇಶ 'ಯುವ ಸಮಾಗಮ್ 2025' ಜುಲಾಯ್ 27ರಂದು ಮೂಡುಬೆಳ್ಳೆ ಸಂತ ಲೊರೆನ್ಸ್ ಚರ್ಚ್ ವಠಾರದಲ್ಲಿರುವ ಸಮುದಾಯ ಭವನದಲ್ಲಿ ಜರಗಿತು. ಮೂಡುಬೆಳ್ಳೆ ಸoತ ಲಾರೆನ್ಸರ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಜೊರ್ಜ್…
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ – ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ – ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಲ್ಲಾ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ…
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ಸಕಲೇಶಪುರದಲ್ಲಿ ಇನ್ನೊಂದು ಬಸ್‌ ಗೆ ಡಿಕ್ಕಿ..

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ಸಕಲೇಶಪುರದಲ್ಲಿ ಇನ್ನೊಂದು ಬಸ್‌ ಗೆ ಡಿಕ್ಕಿ..

ಮಂಗಳೂರಿನಿಂದ ಬೆಂಗಳೂರಿಗೆ ವಿಟ್ಲ ಪುತ್ತೂರು ಮಾರ್ಗವಾಗಿ ತೆರಳುತ್ತಿದ್ದ ಭಾರತ್ ಮೋಟಾರ್ಸ್ ಬಸ್‌ ಸಕಲೇಶಪುರದಲ್ಲಿ ಇನ್ನೊಂದು ಬಸ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆ ಪರಿಣಾಮ ಬಸ್ ನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು…
ಪಟ್ಲ ಪ್ರೌಢ ಶಾಲೆ – ಯಕ್ಷಗಾನ ತರಗತಿ ಉದ್ಘಾಟನೆ

ಪಟ್ಲ ಪ್ರೌಢ ಶಾಲೆ – ಯಕ್ಷಗಾನ ತರಗತಿ ಉದ್ಘಾಟನೆ

ಪಟ್ಲ ಪ್ರೌಢ ಶಾಲೆ. ಯಕ್ಷಗಾನ ತರಗತಿ ಉದ್ಘಾಟನೆ :-ಉಡುಪಿ, ಯಕ್ಷ ಶಿಕ್ಷಣ ಟ್ರಸ್ಟ್ (ರಿ )ಪ್ರಾಯೋಜಿತ ಯಕ್ಷಶಿಕ್ಷಣ ತರಗತಿ ಪಟ್ಲ ಯು ಎಸ್ ನಾಯಕ್ ಪ್ರೌಢ ಶಾಲೆಯಲ್ಲಿ ಉದ್ಘಾಟನೆ ಗೊಂಡಿತು. ಯಕ್ಷಗಾನವನ್ನು ಪರಿಪೂರ್ಣ ವಾಗಿ ಕಲಿತು, ಉತ್ತಮ ಪ್ರದರ್ಶನ ನೀಡುವುದು ಯಕ್ಷ…