Posted inಶಾಲೆ ಮತ್ತು ಕಾಲೇಜುಗಳು
ಡಾ. ಸಂತೋಷ್ ಆಲ್ಬರ್ಟ್ ಸಲ್ದಾನಾ ಅವರಿಗೆ ಡಾಕ್ಟರೇಟ್.
ಡಾ. ಸಂತೋಷ್ ಆಲ್ಬರ್ಟ್ ಸಾಲ್ದಾನಾ, ಹೆನ್ರಿ ಸಾಲ್ದಾನಾ ಮತ್ತು ಮೇರಿ ಕುಟಿನ್ಹಾ, ಶಿರಿಯಾಡಿ ಇವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯ ಮಂಗಳೂರಿನಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ನೀಡಲಾಗಿದೆ. ಡಾ.ವಿಜಯಲಕ್ಷ್ಮಿ ನಾಯಕ್, ಅಸೋಸಿಯೇಟ್ ಪ್ರೊಫೆಸರ್, ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್, ಶ್ರೀನಿವಾಸ್ ವಿಶ್ವವಿದ್ಯಾಲಯ, ಮಂಗಳೂರು…