Posted inನ್ಯೂಸ್
ಶಿಕ್ಷಣದೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿತುಕೊಳ್ಳಿ ಉಪನ್ಯಾಸಕಿ ರತ್ನಮಾಲ ವಿದ್ಯಾರ್ಥಿಗಳಿಗೆ ಕರೆ
ಉದ್ಯಾವರ : ಶಿಕ್ಷಣ ಎಂಬುದು ಒಂದು ಕಾಲದಲ್ಲಿ ಸಮಾಜದ ಕೆಳಸ್ತರದ ಮಂದಿಗೆ ಗಗನ ಕುಸುಮವಾಗಿತ್ತು. ಆದರೆ ಈಗ ಹಾಗಲ್ಲ ಕಡ್ಡಾಯ ಶಿಕ್ಷಣದ ವ್ಯವಸ್ಥೆಯ ಅಡಿಯಲ್ಲಿ ನಾವಿದ್ದೇವೆ. ಹಾಗಾಗಿ ಶಿಕ್ಷಣವು ಇಂದು ಎಲ್ಲರ ಬದುಕಿನಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಶಾಲೆ ಕಾಲೇಜುಗಳ…