ವಿಠಲ್ ಡಿ .ಪೂಜಾರಿ ನಿಧನ(68)ದುರ್ಗಾಪರಮೇಶ್ವರಿ ಭಜನಾ ಮಂದಿರ ಪ್ರಧಾನ ಅರ್ಚಕರು ಲಕ್ಷ್ಮಿನಗರ

ವಿಠಲ್ ಡಿ .ಪೂಜಾರಿ ನಿಧನ(68)ದುರ್ಗಾಪರಮೇಶ್ವರಿ ಭಜನಾ ಮಂದಿರ ಪ್ರಧಾನ ಅರ್ಚಕರು ಲಕ್ಷ್ಮಿನಗರ

ದುರ್ಗಾಪರಮೇಶ್ವರಿ ಭಜನಾ ಮಂದಿರ ಸ್ಥಾಪಿಸಿ ಅದೆಷ್ಟು ಜನರಿಗೆ ಭಕ್ತಿಯ ಮಾರ್ಗವನ್ನು ತೋರಿಸಿಕೊಟ್ಟವರು ಭಜನ ಮಂದಿರದ ಅರ್ಚಕರಾಗಿ ಮಂದಿರದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾದವರು ವರ್ಷಂ ಪ್ರತಿ ಯಕ್ಷಗಾನ ಹಾಗೂಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಕಲೆಯನು ಪ್ರೋತ್ಸಾಹಿಸಿದವರು ಬಿಲ್ಲವ ಸಮುದಾಯದ ಗಣ್ಯ ವ್ಯಕ್ತಿಯಾಗಿ ಸಂಸ್ಕಾರ…
ಗುಂಡ್ಯದಲ್ಲಿ ಖಾಸಗಿ ಬಸ್ ಪಲ್ಟಿ : ಹಲವರಿಗೆ ಗಾಯ

ಗುಂಡ್ಯದಲ್ಲಿ ಖಾಸಗಿ ಬಸ್ ಪಲ್ಟಿ : ಹಲವರಿಗೆ ಗಾಯ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ನಸುಕಿನ ವೇಳೆ ಖಾಸಗಿ ಬಸ್‌ ಪಲ್ಟಿಯಾಗಿ ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆ ಜೂ.7 ರಂದು ನಡೆದಿದೆ. ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ Mercy ಹೆಸರಿನ ಖಾಸಗಿ ಬಸ್ ಸುಮಾರು 3:30 ರ ವೇಳೆ ಗುಂಡ್ಯ ಸಮೀಪ…
ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು : ಪಾರಾದ ಚಾಲಕ..!!

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು : ಪಾರಾದ ಚಾಲಕ..!!

ಧರ್ಮಸ್ಥಳ : ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಕಾಡಾನೆ ದಾಳಿಯಿಂದ ಆಟೋ ರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ 5.30 ಗಂಟೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ…
ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಜೂನ್ 05 : ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಸಾವಿರ ಗಂಡುಮಕ್ಕಳಿಗೆ 978 ಹೆಣ್ಣು ಮಕ್ಕಳ ಜನನವಿದ್ದು, ಸರಾಸರಿ ಅನುಪಾತದಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳ ಪ್ರಮಾಣ ಇನ್ನೂ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿ…
ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಡಿವೈಡರ್ ಮೇಲೇರಿದ ಎಕ್ಸ್ ಯು ವಿ ಕಾರ್ ಉದ್ಯಾವರ ಕಿಯಾ ಶೋರೂಮ್ ಬಳಿ ಇಂದು ಮುಂಜಾನೆ ನಡೆದ ಘಟನೆ ಕೆಲವೇ ದಿನಗಳ ಹಿಂದೆ ಖರೀದಿ ಮಾಡಿದ ಹರಿಯಾಣ ಮೂಲದವರ ಹೊಸ ಕಾರು ಕಾರಿನಲ್ಲಿ ಇದ್ದವರಿಗೆ ತರಚಿದ…
ಮೈಸೂರಿನ ದೊರನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋನಿ ಅದ್ಭುತ ಕಾರ್ಯಕರ್ತರ ಒಂಬತ್ತು ದಿನಗಳ ನೊವೇನಾ ಉದ್ಘಾಟನೆ.

ಮೈಸೂರಿನ ದೊರನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋನಿ ಅದ್ಭುತ ಕಾರ್ಯಕರ್ತರ ಒಂಬತ್ತು ದಿನಗಳ ನೊವೇನಾ ಉದ್ಘಾಟನೆ.

ಸೇಂಟ್ ಆಂತೋನಿ ವಾರ್ಷಿಕ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಮೈಸೂರಿನ ದೊರನಹಳ್ಳಿಯಲ್ಲಿರುವ ಸೇಂಟ್ ಆಂತೋನಿ ಬೆಸಿಲಿಕಾದಲ್ಲಿ ಮೇ 4, 2025 ರಂದು ಸೇಂಟ್ ಆಂತೋನಿಗೆ ಒಂಬತ್ತು ದಿನಗಳ ನೊವೆನಾ ಪ್ರಾರಂಭವಾಯಿತು. ಮೈಸೂರು ಧರ್ಮಪ್ರಾಂತ್ಯದ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಪರಮಪೂಜ್ಯ ಡಾ. ಬರ್ನಾರ್ಡ್ ಮೋರಾಸ್ ಅವರು…
ಉಡುಪಿ : ಟ್ರಕ್ ನಿಂದ ರಸ್ತೆಗೆ ಉರುಳಿದ ಟ್ಯಾಂಕ್

ಉಡುಪಿ : ಟ್ರಕ್ ನಿಂದ ರಸ್ತೆಗೆ ಉರುಳಿದ ಟ್ಯಾಂಕ್

ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ರಕ್ ನಿಂದ ಟ್ಯಾಂಕ್ ರಸ್ತೆಗೆ ಉರುಳಿದೆ. ವಾಹನ ಮತ್ತು ಟ್ಯಾಂಕ್ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ಉಡುಪಿ ನಗರದಿಂದ ಹೊರಗಿರುವ ಕಿನ್ನಿಮುಲ್ಕಿ ಜಂಕ್ಷನ್ ಸಮೀಪ ಈ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿ ಹಾಕುವ ರಸ್ತೆ ಸೂಚನಾ…
ಉದ್ಯಮಿ ಸುರೇಶ್ ಪೂಜಾರಿ ಪಡುಕೋಣೆ ನಿಧನ

ಉದ್ಯಮಿ ಸುರೇಶ್ ಪೂಜಾರಿ ಪಡುಕೋಣೆ ನಿಧನ

ಮುಂಬೈ ನಲ್ಲಿ ಸುಖ ಸಾಗರ ಎಂಬ ದೈತ್ಯ ಹೋಟೆಲ್ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗದಾತ ರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿ ಸುರೇಶ ಪೂಜಾರಿ ಪಡುಕೋಣೆ ನಮ್ಮನಗಲಿದ್ದಾರೆ. ಇವರ ಜೊತೆಗೆ ಇದ್ದವರು ಹಲವಾರು…