ಬೆಂಗಳೂರಿನಲ್ಲಿ ಸರಸ್ವತಿ ಪ್ರಭಾ ಪುರಸ್ಕಾರ – 2025 ಪ್ರಧಾನ

ಬೆಂಗಳೂರಿನಲ್ಲಿ ಸರಸ್ವತಿ ಪ್ರಭಾ ಪುರಸ್ಕಾರ – 2025 ಪ್ರಧಾನ

ಮಂತ್ರಜಪದ ಪ್ರಭಾವು ಸಣ್ಣದೆಂದು ತಿಳಿಯ ಬೇಡಿರಿ, ಧಾರ್ಮಿಕತೆ, ಆಧ್ಯಾತ್ಮಿಕ ಸಾಧನೆ ಇದೇ ನನ್ನ ಅಪಾರ ದಾನ, ಧರ್ಮಕ್ಕೆ ಕಾರಣ. ಮಂತ್ರಜಪದ ಮಹತ್ವವನ್ನು ಪುರಾಣ, ಶಾಸ್ತ್ರಗಳಲ್ಲಿಯೂ ಹೇಳಿದ್ದಿದೆ, ನಾನು ಸಂಕಲ್ಪ ರಹಿತನಾಗಿ ಶೃದ್ಧಾ-ಭಕ್ತಿಯಿಂದ ಪ್ರತಿದಿವಸು ೫೦,೦೦೦ ಮಂತ್ರಜಪಗಳನ್ನು ವರ್ಷಾನುಗಟ್ಟಲೆ ಮಾಡಿರುವುದರಿಂದ ವಿಶೇಷ ಶಕ್ತಿ…
ತೋಟದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ: ಆರು ಬೈಕ್‌ ಎರಡು ಕಾರು ಸಹಿತ ಮೂವರು ವಶಕ್ಕೆ..

ತೋಟದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ: ಆರು ಬೈಕ್‌ ಎರಡು ಕಾರು ಸಹಿತ ಮೂವರು ವಶಕ್ಕೆ..

ದಿನಾಂಕ 10.06.2025 ರಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿನ ತೋಟವೊಂದರಲ್ಲಿ, ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ, ಕಡಬ ಪೊಲೀಸ್‌ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಅಭಿನಂದನ್ ರವರು…
ಬಾರಿ ಮಳೆ ಸಾಧ್ಯತೆ ಕರಾವಳಿಯಲ್ಲಿ

ಬಾರಿ ಮಳೆ ಸಾಧ್ಯತೆ ಕರಾವಳಿಯಲ್ಲಿ

ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 1 ವಾರ (ದಿನಾಂಕ:11.06.2025 ರಿಂದ 17.06.2025 ವರೆಗೆ) ಈ ದಿನಗಳಲ್ಲಿ ಜಿಲ್ಲೆಯಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ…
ಲಕ್ಷ್ಮೀ ನಾರಾಯಣ. ಬಿ. ಆಚಾರ್ ಇವರ ಬೀಳ್ಕೊಡುಗೆ ಸಮಾರಂಭ

ಲಕ್ಷ್ಮೀ ನಾರಾಯಣ. ಬಿ. ಆಚಾರ್ ಇವರ ಬೀಳ್ಕೊಡುಗೆ ಸಮಾರಂಭ

ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಉಡುಪಿ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರಾದ ಶ್ರೀಯುತ ಲಕ್ಷ್ಮೀ ನಾರಾಯಣ. ಬಿ. ಆಚಾರ್, ಇವರು 41 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ, ದಿನಾಂಕ 31-05…
ಸಯಾನ್‌ನ ಗೋಕುಲದಲ್ಲಿ ಆರಂಭಗೊಂಡ ಶ್ರೀಕೃಷ್ಣ ಕಥಾಮೃತಮ್ ಕಾರ್ಯಕ್ರಮ

ಸಯಾನ್‌ನ ಗೋಕುಲದಲ್ಲಿ ಆರಂಭಗೊಂಡ ಶ್ರೀಕೃಷ್ಣ ಕಥಾಮೃತಮ್ ಕಾರ್ಯಕ್ರಮ

ಮುಂಬಯಿ, ಜೂ.09: ಬಿಎಸ್‌ಕೆಬಿ ಅಸೋಸಿಯೇಶನ್‌ನ ಸಯಾನ್ ಪೂರ್ವದ ಗೋಕುಲ ಸಭಾಗೃಹದ ಡಾ| ಸುರೇಶ್ ರಾವ್ ಕಟೀಲು ವೇದಿಕೆಯಲ್ಲಿ ಇಂದಿಲ್ಲಿ ಸೋಮವಾರ ಅಪರಾಹ್ನ ಮುಂಬಯಿ ‘ಗೋಕುಲ’ ಯಕ್ಷಗಾನ ತಾಳಮದ್ದಲೆ ಸಪ್ತಾಹವನ್ನಾಗಿಸಿ ಶ್ರೀಕೃಷ್ಣ ಕಥಾಮೃತಮ್ ಕಾರ್ಯಕ್ರಮ ಆದಿಗೊಂಡಿತು. ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ತನ್ನ ಶತಮಾನೋತ್ಸವ…
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಿಕೋಲಸ್ ಪೂರನ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಿಕೋಲಸ್ ಪೂರನ್

ನವದೆಹಲಿ: ಬಿರುಸಿನ ಆಟದಿಂದ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿದ್ದ ವೆಸ್ಟ್ ಇಂಡೀಸ್(West Indies)ನ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ 2 ផ្សាថ (Nicholas Pooran) ದಿಢೀ‌ರ್ ಅಂತಾರಾಷ್ಟ್ರೀಯ ಕ್ರಿಕೆಟ್((international cricket)ಗೆ ವಿದಾಯ ಹೇಳಿದ್ದಾರೆ. ಮಂಗಳವಾರ(ಜೂ.10) 29ನೇ ವಯಸ್ಸಿನಲ್ಲೇ ಪೂರನ್ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್…
ವಿಟ್ಲ ಗ್ರಾಮೀಣ ಬ್ಯಾಂಕ್‌ನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ..!!

ವಿಟ್ಲ ಗ್ರಾಮೀಣ ಬ್ಯಾಂಕ್‌ನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ..!!

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಇದರ ವತಿಯಿಂದ ಬ್ಯಾಂಕಿನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರವು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀಯಲ್ಲಿ ಜೂ.07 ರಂದು ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ "ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಮಂಗಳೂರು” ಇದರ ಮುಖ್ಯಸ್ಥರಾದ…
ಅಂಬಲಪಾಡಿ ಬಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಗಿ ಸುಮಂತ್ ಶೆಟ್ಟಿಗಾರ್

ಅಂಬಲಪಾಡಿ ಬಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಗಿ ಸುಮಂತ್ ಶೆಟ್ಟಿಗಾರ್

ರವಿವಾರ ಅಂಬಲಪಾಡಿಯಲ್ಲಿ ಸಮಿತಿ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರಾಗಿ ನಿತೇಶ್ ಶೆಟ್ಟಿ ಕಪ್ಪೆಟ್ಟು, ಕಾರ್ಯದರ್ಶಿಯಾಗಿ ಅಜಿತ್ ಕಪ್ಪೆಟ್ಟು, ಜೊತೆ ಕಾರ್ಯದರ್ಶಿಯಾಗಿ ಕಾರ್ತಿಕ್ ಮಡಿವಾಳ, ಕೋಶಾಧಿಕಾರಿಯಾಗಿ ಅವಿನಾಶ್ ಆಚಾರ್ಯ ಅಂಬಲಪಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ…