ಉಡುಪಿ: ‘ಕಾಮಿಡಿ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ

ಉಡುಪಿ: ‘ಕಾಮಿಡಿ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ

ಉಡುಪಿ, ಮೇ. 12 ಕರ್ನಾಟಕದ ಮನೆ ಮಾತಾಗಿದ್ದ 'ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ(34) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಾರ್ಕಳದ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮೇ 12 ಮುಂಜಾನೆ 2 ಗಂಟೆ ಸುಮಾರಿಗೆ ಅವರಿಗೆ…
ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

ಕಲ್ಲೆಟ್ಟಿ: ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಬರಿಮಾರು ಇಲ್ಲಿ ಮೇ 18 ರಂದು ವರ್ಷಾವಧಿ ನೇಮೋತ್ಸವ ನಡೆಯಲಿದ್ದು ನಾಳೆ ಮೇ.12 ರಂದು ಬೆಳಗ್ಗೆ 10 ಗಂಟೆಗೆ ಗೊನೆ ಮುಹೂರ್ತ ನಡೆಯಲಿದೆ.
ಮೀನುಗಾರರು ಸಮುದ್ರದ ಕಣ್ಣು ಹಾಗು ಕಿವಿಗಳು ಇದ್ದಹಾಗೆ – ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್‌ ಆರ್

ಮೀನುಗಾರರು ಸಮುದ್ರದ ಕಣ್ಣು ಹಾಗು ಕಿವಿಗಳು ಇದ್ದಹಾಗೆ – ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್‌ ಆರ್

ಯಾವುದೇ ಅನುಮಾನಾಸ್ಪದ ಬೋಟುಗಳ ಚಲನ ವಲನದ ಬಗ್ಗೆ ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು ಹಾಗೂ ತಕ್ಷಣ ರಕ್ಷಣಾ ಸಿಬ್ಬಂದಿಗಳಿಗೆ (Indian Navi, Indian Coast guard, Coastal security police) ಮಾಹಿತಿ ನೀಡಬೇಕು ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ…
ನೆಲ್ಯಾಡಿ: ಚಾಕು ಇರಿದು ಯುವಕನ ಹತ್ಯೆ..!

ನೆಲ್ಯಾಡಿ: ಚಾಕು ಇರಿದು ಯುವಕನ ಹತ್ಯೆ..!

ಪುತ್ತೂರು: ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ. ಮನೆಯ ಅಂಗಳದಲ್ಲೇ ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಕೌಟುಂಬಿಕ…
ಅನ್ವರ್ ಕಟಪಾಡಿ ಗೆ ; 44ನೆಯ ನ್ಯಾಷನಲ್ ಅತ್ಲಟಿಕ್ ಚಾಂಪಿ ಯನ್ಶಿಪ್ ನಲ್ಲಿ ಕಂಚಿನ ಪದಕ

ಅನ್ವರ್ ಕಟಪಾಡಿ ಗೆ ; 44ನೆಯ ನ್ಯಾಷನಲ್ ಅತ್ಲಟಿಕ್ ಚಾಂಪಿ ಯನ್ಶಿಪ್ ನಲ್ಲಿ ಕಂಚಿನ ಪದಕ

ಉಡುಪಿ ಮೇ 08 , ಇತ್ತೀಚೆಗೆ ನಡೆದ ಮಂಗಳೂರು ಮ್ಯಾರಥಾನ್ ಮತ್ತು ಮಣಿಪಾಲ ಮ್ಯಾರಥಾನ್ ನಲ್ಲಿ 5ಕಿಲೋಮೀಟರ್ ರೇಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು .ಅಂತರ್ ರಾಜ್ಯಮಟ್ಟದ ಇತ್ತೀಚಿಗೆ ಮೈಸೂರಿನಲ್ಲಿ ಜರಗಿದ 44ನೆಯ ನ್ಯಾಷನಲ್ ಅತ್ಲಟಿಕ್ ಚಾಂಪಿಯನ್ಶಿಪ್ ನಲ್ಲಿ 5 ಕಿಲೋಮೀಟರ್…
ಹೆರಂಜೆ ಕೃಷ್ಣ ಭಟ್ ವಿಧಿವಶ ( 84 ವರ್ಷ )

ಹೆರಂಜೆ ಕೃಷ್ಣ ಭಟ್ ವಿಧಿವಶ ( 84 ವರ್ಷ )

ಉಡುಪಿಯ ಹಿರಿಯ ಸಾಂಸ್ಕೃತಿಕ ಅಧ್ವರ್ಯು , ನಿವೃತ್ತ ಉಪನ್ಯಾಸಕ , ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ‌ ಕೇಂದ್ರದ ಮಾಜಿ ನಿರ್ದೇಶಕ ಪ್ರೊ‌ ಹೆರಂಜೆ ಕೃಷ್ಣ ಭಟ್ಟರು ಇಂದು ಗುರುವಾರ ಸಂಜೆ ವಯೋಸಹಜ ಅಸ್ವಾಸ್ಥ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು‌ ಉಡುಪಿಯ ಎಂ…
ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರೆವೊಸ್ಟ್ ಅವರನ್ನು ಪೋಪ್ ಆಗಿ ಆಯ್ಕೆ

ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರೆವೊಸ್ಟ್ ಅವರನ್ನು ಪೋಪ್ ಆಗಿ ಆಯ್ಕೆ

ವ್ಯಾಟಿಕನ್ ಸಿಟಿ — ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರೆವೊಸ್ಟ್ ಅವರನ್ನು ಪೋಪ್ ಆಗಿ ಆಯ್ಕೆ ಮಾಡಲಾಗಿದೆ, ರೋಮನ್ ಕ್ಯಾಥೋಲಿಕ್ ಚರ್ಚ್‌ನ ನೇತೃತ್ವ ವಹಿಸಿದ ಮೊದಲ ಅಮೆರಿಕನ್ ಇವರು. ಪ್ರೆವೊಸ್ಟ್ (69) ಅವರು ಪೋಪ್ ಲಿಯೋ XIV ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಗಳಲ್ಲಿರುವ ಭಯೋತ್ಪಾದಕರ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ನಮ್ಮ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಸಾಧನೆಗೊಂದು ದೊಡ್ಡ ಸಲಾಂ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ…