Posted inಕ್ರೈಂ
ಮಂಗಳೂರು: ಎನ್‌ಐಟಿಕೆ ಬೀಚ್‌ನಲ್ಲಿ ಈಜಲು ತೆರಳಿದ್ದ ಮುಂಬೈಯ ಯುವಕ ಸಾವು -ಮತ್ತೊಬ್ಬ ನಾಪತ್ತೆ
ಮುಂಬೈನಿಂದ ಬಂದ ಕುಟುಂಬವೊಂದು ಬೀಚ್ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದ ದುರಂತ ಘಟನೆ NITK ಬೀಚ್‌ನಲ್ಲಿ ನಡೆದಿದೆ. ಮೃತರನ್ನು ಧ್ಯಾನ್ ಬಂಜನ್ (18) ಹನೀಶ್ ಕುಲಾಲ್(15) ಎಂದು ಗುರುತಿಸಲಾಗಿದೆ. ಇಬ್ಬರು ಯುವಕರು ಮುಂಬೈನಿಂದ ಬಂದ 10 ಸದಸ್ಯರ ಗುಂಪಿನಲ್ಲಿದ್ದರು. ಪ್ರಾಥಮಿಕ…