ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಅಳವಡಿಸಲಾಗಿದ್ದ ಕೂಲ್ ಲಿಪ್ ಜಾಹೀರಾತಿಗೆ ಬ್ರೇಕ್

ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಅಳವಡಿಸಲಾಗಿದ್ದ ಕೂಲ್ ಲಿಪ್ ಜಾಹೀರಾತಿಗೆ ಬ್ರೇಕ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ತಂಬಾಕು, ಸಿಗರೇಟು, ಮದ್ಯ ಉತ್ಪನ್ನಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಖಡಕ್ ಸೂಚನೆ ನೀಡಲಾಗಿದೆ. ಕರ್ನಾಟಕ ರಾಜ್ಯ ರಇದಕ್ಕೆ ಸಂಬಂಧಪಟ್ಟ ಪರವಾನಗಿದಾರರಿಗೆ ಈಗಾಗಲೇ ನೋಟಿಸ್ ಕೂಡ ನೀಡಲಾಗಿದ್ದು, ಜಾಹೀರಾತುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು…
ಪ್ರತಿಭೆಗಳ ಅನಾವರಣಕ್ಕೆ ಶಿಬಿರಗಳು ಸಹಕಾರಿ : ಶಾಸಕ ಸುನೀಲ್ ಕುಮಾರ್

ಪ್ರತಿಭೆಗಳ ಅನಾವರಣಕ್ಕೆ ಶಿಬಿರಗಳು ಸಹಕಾರಿ : ಶಾಸಕ ಸುನೀಲ್ ಕುಮಾರ್

ಉಡುಪಿ, ಏಪ್ರಿಲ್ 17 : ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿದ್ದು, ಮಕ್ಕಳು ರಜಾ ದಿನಗಳಲ್ಲಿ ಮೊಬೈಲ್ ಹಾಗೂ ಟಿ.ವಿಯ ಬಳಕೆಯಲ್ಲಿ ಕಾಲಹರಣ ಮಾಡದೇ, ಹತ್ತು ದಿನದ ಶಿಬಿರದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ.…
ಮಕ್ಕಳ ರಂಗಶಿಬಿರ ‘ಕೊಂಡಾಟ’ ಉದ್ಘಾಟಿಸಿದ ರಂಗಕರ್ಮಿ ಸಂತೋಷ್‌ ಶೆಟ್ಟಿ

ಮಕ್ಕಳ ರಂಗಶಿಬಿರ ‘ಕೊಂಡಾಟ’ ಉದ್ಘಾಟಿಸಿದ ರಂಗಕರ್ಮಿ ಸಂತೋಷ್‌ ಶೆಟ್ಟಿ

ಉಡುಪಿ: ನಾವು ನಮ್ಮ ಮಕ್ಕಳನ್ನು ಒಂಟಿಯಾಗಿಸಿದ್ದೇವೆ. ಸಮುದಾಯ ಪ್ರಜ್ಞೆ ಸಿಗದಂತೆ ಮಾಡಿದ್ದೇವೆ. ಬೇಸಿಗೆ ಶಿಬಿರಗಳು ಸಮುದಾಯ ಪ್ರಜ್ಞೆಯನ್ನು ಮೂಡಿಸಲಿ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ರಂಗಕರ್ಮಿ ಸಂತೋಷ್‌ ಶೆಟ್ಟಿ ಹಿರಿಯಡ್ಕ ತಿಳಿಸಿದರು. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು…
ರಾಮಕೃಷ್ಣ ಹೋಟೆಲ್ ಮಾಲೀಕ ಸುಬ್ಬಯ್ಯ ವಿ. ಶೆಟ್ಟಿ ನಿಧನ

ರಾಮಕೃಷ್ಣ ಹೋಟೆಲ್ ಮಾಲೀಕ ಸುಬ್ಬಯ್ಯ ವಿ. ಶೆಟ್ಟಿ ನಿಧನ

ಮುಂಬೈ, (ಆರ್‌ಬಿಐ): ಬೃಹನ್ಮುಂಬೈನ ಹಿರಿಯ ಹೋಟೆಲ್ ಉದ್ಯಮಿ, ರಾಮಕೃಷ್ಣ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾದ ಸುಬ್ಬಯ್ಯ ವಿ. ಶೆಟ್ಟಿ (92) ಅವರು ವಯೋಸಹಜ ಕಾಯಿಲೆಗಳಿಂದ ತಮ್ಮ ನಿವಾಸ ಗಂಗಾ ಭವನ ಸೊಸೈಟಿ, ರಾಮಕೃಷ್ಣ ಬಂಗಲೆ, ವರ್ಸೋವಾ, ಜೆ.ಪಿ. ರಸ್ತೆ, ಅಂಧೇರಿಯಲ್ಲಿ ನಿಧನರಾದರು…
ಪುತ್ತೂರು: ಮರದ ಗೆಲ್ಲು ಬಿದ್ದು ಬೈಕ್‌ ಸವಾರನಿಗೆ ಗಾಯ

ಪುತ್ತೂರು: ಮರದ ಗೆಲ್ಲು ಬಿದ್ದು ಬೈಕ್‌ ಸವಾರನಿಗೆ ಗಾಯ

ಪುತ್ತೂರು: ಚಲಿಸುತ್ತಿದ್ದ ಬೈಕ್ ಮೇಲೆ ಮರದ ಗೆಲ್ಲು ಬಿದ್ದು ಸವಾರ ಗಾಯಗೊಂಡ ಘಟನೆ ಸಾಲ್ಮರ ಜಂಕ್ಷನ್ ಬಳಿ ನಡೆದಿದೆ. ಮಾವಿನ ಮರದ ಗೆಲ್ಲು ಬೈಕ್ ಸವಾರನ ಮೇಲೆ ಬಿದ್ದ ಪರಿಣಾಮ ತನ್ನೀ‌ರ್ ತಾರಿಗುಡ್ಡೆ ಎಂಬವರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ…
ನವಜಾತ ಶಿಶು ಶವ ಪತ್ತೆ ಪ್ರಕರಣ, ಸುಳ್ಳು ಸುದ್ದಿಗಳಿಗೆ ಎಸ್ ಪಿ ಡಾ ಅರುಣ್ ಕುಮಾರ್ ಸ್ಪಷ್ಟನೆ

ನವಜಾತ ಶಿಶು ಶವ ಪತ್ತೆ ಪ್ರಕರಣ, ಸುಳ್ಳು ಸುದ್ದಿಗಳಿಗೆ ಎಸ್ ಪಿ ಡಾ ಅರುಣ್ ಕುಮಾರ್ ಸ್ಪಷ್ಟನೆ

ಮಲ್ಪೆ ಜಂಕ್ಷನ್‌ ಬಳಿ ಇರುವ ಜಾಮೀಯಾ ಮಸೀದಿಯ ಬಳಿ ಮಸೀದಿಗೆ ಸಂಬಂಧಿಸಿದ 2 ಅಂತಸ್ತಿನ ಕಟ್ಟಡವಿದ್ದು, ಕಟ್ಟಡದಲ್ಲಿರುವ ಕೆಲಸಗಾರರಿಗಾಗಿ ಕಟ್ಟಡದ ಬದಿಯಲ್ಲಿ ಇರುವ ಶೌಚಾಲಯದಲ್ಲಿ ದಿನಾಂಕ 14/04/2025 ರಂದು 13:10 ಗಂಟೆಗೆ ಒಂದು ನವಜಾತ ಶಿಶುವು ಬಿದ್ದುಕೊಂಡಿದ್ದು, ಶೌಚಾಲಯದ ಒಳಗಿನ ಗೋಡೆಯ…
ಪಿಲಾರಿನ ಶ್ರಿ ಮಹಾಲಕ್ಷಿ ಮಂದಿರದ 15ನೇ ಪ್ರತಿಷ್ಠಾ ವರ್ಧಂತ್ಯುತ್ಸವ

ಪಿಲಾರಿನ ಶ್ರಿ ಮಹಾಲಕ್ಷಿ ಮಂದಿರದ 15ನೇ ಪ್ರತಿಷ್ಠಾ ವರ್ಧಂತ್ಯುತ್ಸವ

ಮಂಗಳೂರು: ಶ್ರಿ ಮಹಾಲಕ್ಷಿ ಮಂದಿರದ 15ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಶ್ರಿ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪಿಲಾರಿನಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಮೀನಾಕ್ಷಿ ಸೀತಾರಾಮ ಶೆಟ್ಟಿ, ಮೇಗಿನ ಮನೆ ಪಿಲಾರು ಇವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಶ್ರಿ ಮೋಹನದಾಸ ಪರಮಹಂಸ ಸ್ವಾಮೀಜಿ…
ಪುಸ್ತಕ ಬಿಡುಗಡೆ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದ. ಕ.ಜಿಲ್ಲಾ ಘಟಕ ಉದ್ಘಾಟನೆ

ಪುಸ್ತಕ ಬಿಡುಗಡೆ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದ. ಕ.ಜಿಲ್ಲಾ ಘಟಕ ಉದ್ಘಾಟನೆ

ಮುಂಬಯಿ (ಆರ್‍ಬಿಐ), ಎ.15: ಡಾ| ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ವಿಶ್ವನಾಥ ದೊಡ್ಮನೆಯವರ ಹೊರನಾಡಿನಲ್ಲಿ ತುಳುವರು ಪುಸ್ತಕ ಬಿಡುಗಡೆ ಸಮಾರಂಭವು ಎ.18ರಂದು ಅಪರಾಹ್ನ…
ಬ್ರಹ್ಮಾವರದಲ್ಲಿ ಭೀಕರ ರಸ್ತೆ ಅಪಘಾತ!

ಬ್ರಹ್ಮಾವರದಲ್ಲಿ ಭೀಕರ ರಸ್ತೆ ಅಪಘಾತ!

ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಿಕ್ಷಾ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಮತ್ತು ಹಿರಿಯ ನಾಗರಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ಆಸ್ಪತ್ರೆಯಿಂದ ರಸ್ತೆ ದಾಟುತ್ತಿದ್ದ ರಿಕ್ಷಾಗೆ ಲಾರಿ ಢಿಕ್ಕಿಹೊಡೆದಿದ್ದು ರಿಕ್ಷಾದಲ್ಲಿ 4 ಜನ…