ಬೈಕ್‌- ಟಿಪ್ಪ‌ರ್ ನಡುವೆ ಡಿಕ್ಕಿ: ಯುವಕ ಮೃತ್ಯು..

ಬೈಕ್‌- ಟಿಪ್ಪ‌ರ್ ನಡುವೆ ಡಿಕ್ಕಿ: ಯುವಕ ಮೃತ್ಯು..

ಪುತ್ತೂರು: ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ಕುಂಟಾರು ಬಳಿ ನಡೆದಿದೆ. ಡಿಕ್ಕಿಯ ಪರಿಣಾಮ ಬೈಕ್ ಸವಾರ ಗಾಳಿಮುಖ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯೋಗಿ ಎಂಬಾತ ಮೃತಪಟ್ಟಿದ್ದಾನೆ. ಮೂಲತಃ ಕೊಟ್ಯಾಡಿ ನಿವಾಸಿಯಾಗಿರುವ ಯೋಗಿ ಗಾಳಿಮುಖದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.…
ರಂಗ ಸ್ವರೂಪ (ರಿ.) ಇದರ 20ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ರಂಗ ಸ್ವರೂಪ (ರಿ.) ಇದರ 20ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ಮುಂಬಯಿ (ಆರ್‌ಬಿಐ), ಎ.21: ರಂಗ ಸ್ವರೂಪ (ರಿ.) ಇದರ 20ನೇ ವರ್ಷದ 4ದಿನಗಳ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಹಾಗೂ ರಂಗಸ್ವರೂಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮರಕಡ ಕುಂಜತ್ತಬೈಲ್ ಸರ್ಕಾರಿ ಶಾಲೆಯಲ್ಲಿ ನಡೆಯಿತು. ದ.ಕ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋವಿಂದ…
ವಿಟ್ಲ: ರಂಗರಮಜಲು ನಿವಾಸಿ ರಮೇಶ್ ಆಚಾರ್ಯ ನಿಧನ..!

ವಿಟ್ಲ: ರಂಗರಮಜಲು ನಿವಾಸಿ ರಮೇಶ್ ಆಚಾರ್ಯ ನಿಧನ..!

ವಿಟ್ಲ ರಂಗರಮಜಲು ನಿವಾಸಿ ರಮೇಶ್ ಆಚಾರ್ಯ ಇಂದು ಅಲ್ಪಕಾಲದ ಅಸೌಖ್ಯದ ಕಾರಣದಿಂದ ನಿಧನರಾಗಿರುತ್ತಾರೆ. ವಿಟ್ಲ ಹನುಮಾನ್ ಪ್ರಿಂಟರ್ಸ್ ಅಲ್ಲಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ಇದರ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಸಾಮಾಜಿಕ…
ಬಜ್ಜೋಡಿ: ʼಮಾಣ್ಕಾಂ- ಮೊತಿಯಾಂʼ ಮಕ್ಕಳ ರಜಾ ಶಿಬಿರ

ಬಜ್ಜೋಡಿ: ʼಮಾಣ್ಕಾಂ- ಮೊತಿಯಾಂʼ ಮಕ್ಕಳ ರಜಾ ಶಿಬಿರ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್‌ ಮೇರಿ ಚರ್ಚ್‌, ಬಜ್ಜೋಡಿ ಇವರ ಸಹಯೋಗದಲ್ಲಿ ಬಜ್ಜೋಡಿಯ ಇನ್ಫೆಂಟ್‌ ಮೇರಿ ಚರ್ಚ್‌ ಸಭಾಂಗಣದಲ್ಲಿ ʼಮಾಣ್ಕಾಂ-ಮೊತಿಯಾಂʼ ಶೀರ್ಷಿಕೆಯಡಿ ಮಕ್ಕಳ ರಜಾ ಶಿಬಿರವನ್ನು ಹಮ್ಮಿಕೊಂಡಿತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು…
ಧಾರ್ಮಿಕ ಸಾಮರಸ್ಯ ಮತ್ತು ಜಾಗತಿಕ ಶಾಂತಿಗೆ ಪೋಪ್ ಫ್ರಾನ್ಸಿಸ್ ಅವರ ಕೊಡುಗೆ ಅಪಾರ – ವಂ|ಡೆನಿಸ್ ಡೆಸಾ

ಧಾರ್ಮಿಕ ಸಾಮರಸ್ಯ ಮತ್ತು ಜಾಗತಿಕ ಶಾಂತಿಗೆ ಪೋಪ್ ಫ್ರಾನ್ಸಿಸ್ ಅವರ ಕೊಡುಗೆ ಅಪಾರ – ವಂ|ಡೆನಿಸ್ ಡೆಸಾ

ಧಾರ್ಮಿಕ ಸಾಮರಸ್ಯ ಮತ್ತು ಜಾಗತಿಕ ಶಾಂತಿಗೆ ಪೋಪ್ ಫ್ರಾನ್ಸಿಸ್ ಅವರ ಕೊಡುಗೆ ಅಪಾರ – ವಂ|ಡೆನಿಸ್ ಡೆಸಾ ಉಡುಪಿ: ಕ್ರೈಸ್ತ ಸಮುದಾಯದ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ದುಃಖ ವ್ಯಕ್ತಪಡಿಸಿದ್ದಾರೆ.…
ಸಂಶೋಧನೆ ಮತ್ತು ಬೋಧನೆ ಪರಸ್ಪರ ಪೂರಕವಾದುದು: ಡಾ. ಪರಿಣಿತಾ

ಸಂಶೋಧನೆ ಮತ್ತು ಬೋಧನೆ ಪರಸ್ಪರ ಪೂರಕವಾದುದು: ಡಾ. ಪರಿಣಿತಾ

ಮಂಗಳೂರು, ಏ. 21: ಉತ್ತಮ ಶಿಕ್ಷಕರು ಯಾವಾಗಲೂ ಸಂಶೋಧಕರೇ ಆಗಿರುತ್ತಾರೆ. ಏಕೆಂದರೆ ಸಂಶೋಧನೆ ಮತ್ತು ಬೋಧನೆ ಪರಸ್ಪರ ಪೂರಕವಾಗಿರುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಹಾಗೂ ಕಲಾ ನಿಕಾಯದ ಡೀನ್‌ ಡಾ. ಪರಿಣಿತಾ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ…
ಮಾಬುಕಳದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ

ಮಾಬುಕಳದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ

ಉಡುಪಿ, ಏಪ್ರಿಲ್ 21 : ಮಾಬುಕಳದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಬಾಳ್ಕುದ್ರು ನಿವಾಸಿ ಸ್ಟೀವನ್ ಪಾಯಸ್ (49) ಎಂಬ ವ್ಯಕ್ತಿಯು ಮಾರ್ಚ್ 31 ರಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಕೋಳಿ ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ…
ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರದಂದು 88 ನೇ ವಯಸ್ಸಿನಲ್ಲಿ ನಿಧನರಾದರು

ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರದಂದು 88 ನೇ ವಯಸ್ಸಿನಲ್ಲಿ ನಿಧನರಾದರು

ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರ, ಏಪ್ರಿಲ್ 21, 2025 ರಂದು, 88 ನೇ ವಯಸ್ಸಿನಲ್ಲಿ ವ್ಯಾಟಿಕನ್‌ನ ಕ್ಯಾಸಾ ಸಾಂತಾ ಮಾರ್ಟಾದಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. ಬೆಳಿಗ್ಗೆ 9:45ಕ್ಕೆ, ಅಪೋಸ್ಟೋಲಿಕ್ ಚೇಂಬರ್‌ನ ಕಾರ್ಡಿನಲ್ ಕೆವಿನ್ ಫಾರೆಲ್, ಕಾಸಾ ಸಾಂತಾ ಮಾರ್ಟಾದಿಂದ ಪೋಪ್…
ಉಡುಪಿ ಪತ್ರಕರ್ತ ಸಂದೀಪ್ ಪೂಜಾರಿ (37) ಇನ್ನಿಲ್ಲ”

ಉಡುಪಿ ಪತ್ರಕರ್ತ ಸಂದೀಪ್ ಪೂಜಾರಿ (37) ಇನ್ನಿಲ್ಲ”

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮತ್ತು ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರರಾಗಿದ್ದ ಸಂದೀಪ್ ಪೂಜಾರಿ (37) ಅವರು ಭಾನುವಾರ, ಏಪ್ರಿಲ್ 20, 2025 ರಂದು ಬೆಳಿಗ್ಗೆ ನಿಧನರಾದರು. ಸಕಲೇಶಪುರದ ಬಳಿಯ ಬಾಳುಪೇಟೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ…