Youtube Live services for Weddings/Reception Roce / Mehendi Engagement Holy Communion Baby Shower Cradling Church Events Hindu Divine Events House warming Birthdays Funeral Related Events
Passed away on Tuesday, 22 April 2025 The Funeral Service will be held on Friday, April 25, 2025 at 11:00 am. at St. Patrick's Church, Bengaluru. H/o Cynthia Fernandes F/o…
ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಬಳಿ ನಡೆದಿದೆ. ಘಟನೆ ಪರಿಣಾಮ ಆಕ್ಟಿವಾ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಕೊಡಿಪ್ಪಾಡಿ ನಿವಾಸಿ ರಫೀಕ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಅದೇ ರಸ್ತೆಯಾಗಿ ತೆರಳುತ್ತಿದ್ದ ಉದ್ಯಮಿ…
ಮುಂಬಯಿ ; ಕರುನಾಡ ಸಿರಿ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಕ್ರಿಕೆಟ್ ಪಂದ್ಯಟಮಾನವೀಯ ಧರ್ಮಾನುಸಾರ ಬಾಳು ಬೆಳಗಿಸಿ : ಸುನೀತ ಶರ್ಮ ಮುಂಬಯಿ (ಆರ್‌ಬಿಐ), ಎ.23: ಮುಂಬಯಿಯಲ್ಲಿನ ಕರುನಾಡ ಸಿರಿ ಸಂಸ್ಥೆಯು ಸಾಂತಕ್ರೂಜ್ ಅಲ್ಲಿನ ಲಯನ್ಸ್ ಕ್ಲಬ್ ಮೈದಾನದಲ್ಲಿ ಕಳೆದ ಭಾನುವಾರ ವಾರ್ಷಿಕ…
ಮೇ.03: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಶಸ್ತಿ ಪ್ರದಾನಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಗಳ ಸ್ಮರಣಾರ್ಥ ಪ್ರಶಸ್ತಿಗೆ ಶ್ರೀನಿವಾಸ ಜೋಕಟ್ಟೆಕೆ.ವಿ.ಆರ್ ಠಾಗೋರ್ ಸ್ಮರಣಾರ್ಥ ಪ್ರಶಸ್ತಿಗೆ ಡಾ| ಈಶ್ವರ ಅಲೆವೂರು ಮುಂಬಯಿ ಆಯ್ಕೆ ಮುಂಬಯಿ (ಆರ್‌ಬಿಐ), ಎ. 21: ಕೇರಳ ರಾಜ್ಯದ…
ಉಡುಪಿ : ರಂಗಭೂಮಿ ಚಟುವಟಿಕೆಗಳಿಗೆ ಅಂಬಲಪಾಡಿ ದೇವಳದ ವತಿಯಿಂದ ಧರ್ಮದರ್ಶಿ ಅಣ್ಣಾಜಿ ಬಲ್ಲಾಳರ ಕಾಲದಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು, ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸಲು ಇಂತಹ ಚಟುವಟಿಕೆಗಳು ಬೇಕು. ಹೆತ್ತವರು ಇಂತಹ ರಂಗಶಿಕ್ಷಣ ಪಡೆಯಲು ಮಕ್ಕಳಿಗೆ ಪ್ರೋತ್ಸಾಹ ನೀಡುವ…
ಹಾವಂಜೆ ಮುಗ್ಗೇರಿಗೆ ಹೋಗುವ ದಾರಿ ಎಂಬ ನಾಮಫಲಕದ ಬಳಿ, ಹಾಗೂ ಅನತಿ ದೂರದಲ್ಲಿ ಶ್ರೀ ಬಬ್ಬು ಸ್ವಾಮಿ ದೈವದ ಸ್ಥಾನದ ಸಮೀಪ ಇರುವ ನಿಲ್ಸ್ ಕಲ್ ಸಮಾಧಿ ಇರುವ ಕುರುಹು ಪತ್ತೆಯಾಗಿದೆ. ಸುಮಾರು ಎರಡು ಫೀಟು ವರೆ ಫೀಟು ಎತ್ತರ ಒಂದು…
ವಿಟ್ಲ : ಅರಮನೆ ರಸ್ತೆಯ ರಸ್ಕಿನ್ ಕಾಂಪ್ಲೆಕ್ಸ್ ನಲ್ಲಿ ಎರಡು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮುರುಳಿಧರ್ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಕೂಡಲೇ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರು ಬಳಿಕ ಸ್ಥಳಕ್ಕೆ ಪುತ್ತೂರು…