ದಿನಗೂಲಿ ಮಾಡುವ ತಾಯಿಯ ಶ್ರಮಕ್ಕೆ ಬೆಲೆ ತಂದ ’ಮಾನ್ಯ’: ಪಿಯುಸಿಯಲ್ಲಿ ವಿಶೇಷ ಸಾಧನೆ

ದಿನಗೂಲಿ ಮಾಡುವ ತಾಯಿಯ ಶ್ರಮಕ್ಕೆ ಬೆಲೆ ತಂದ ’ಮಾನ್ಯ’: ಪಿಯುಸಿಯಲ್ಲಿ ವಿಶೇಷ ಸಾಧನೆ

ಉಡುಪಿ, ಏಪ್ರಿಲ್‌ 08: ಇಂದು (ಏಪ್ರಿಲ್‌ 08) ಬುಧವಾರ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶ ನೋಡಿ ಫುಲ್‌ ಖುಷಿಯಾಗಿದ್ದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ಇನ್ನಷ್ಟು ಅಂಕಗಳು ಬೇಕಿತ್ತು ಎನ್ನುವ…
ಮೂಡುಕುದ್ರು: ಶ್ರೀ ಬೊಬ್ಬರ್ಯ ದೈವಸ್ಥಾನ, ನೇಮ, ಬ್ರಹ್ಮ ಕುಂಭಾಭಿಷೇಕ

ಮೂಡುಕುದ್ರು: ಶ್ರೀ ಬೊಬ್ಬರ್ಯ ದೈವಸ್ಥಾನ, ನೇಮ, ಬ್ರಹ್ಮ ಕುಂಭಾಭಿಷೇಕ

ಎ.8: ಉಡುಪಿ ಕಲ್ಯಾಣಪುರ ಮೂಡುಕುದ್ರು ಬೊಬ್ಬರ್ಯಮುಂಡ ಶ್ರೀ ಬೊಬ್ಬರ್ಯ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಮತ್ತು ಶ್ರೀ ನಾಗದೇ ವರ ಸನ್ನಿಧಿಯ ಪುನಃ ಪ್ರತಿಷ್ಠೆ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮ ಎ. 8ರಿಂದ ಎ. 10ರ ವರೆಗೆ ಜರಗಲಿದೆ. ಎ. 8ರಂದು…
ದ್ವಿತೀಯ ಪಿ ಯು ಪರೀಕ್ಷೆಯಲ್ಲಿ 600 ಕ್ಕೆ 587 ಅಂಕ

ದ್ವಿತೀಯ ಪಿ ಯು ಪರೀಕ್ಷೆಯಲ್ಲಿ 600 ಕ್ಕೆ 587 ಅಂಕ

ದ್ವಿತೀಯ ಪಿ ಯು ಪರೀಕ್ಷೆಯಲ್ಲಿ 600 ಕ್ಕೆ 587 ಅಂಕ ಸಾಗರದ ಎಸ್ ಎನ್ ನಗರದ ನಿವಾಸಿ ಶ್ರೀಮತಿ ಸಾಕ್ಷಿ ಶೆಣೈ ಮತ್ತು ಶ್ರೀ ಸತೀಶ್ ಶೆಣೈ ರವರ ಪುತ್ರಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ…
ಅಭಿನಂದನೆಗಳು – ವಿನಿಶಾ ಡಿಸೋಜಾ – ಪಿಯುಸಿ ವಿಜ್ಞಾನ ವಿಭಾಗದಲ್ಲಿ 94.16%

ಅಭಿನಂದನೆಗಳು – ವಿನಿಶಾ ಡಿಸೋಜಾ – ಪಿಯುಸಿ ವಿಜ್ಞಾನ ವಿಭಾಗದಲ್ಲಿ 94.16%

ವಿಭಾಗ: ವಿಜ್ಞಾನಕಾಲೇಜು: ಪೂರ್ಣಪ್ರಜ್ಞ ಪಿಯು ಕಾಲೇಜ್Percentage: 94.16% ಇವರು ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯ, ಹಾವಂಜೆ ಗ್ರಾಮದ ಕುಕ್ಕಿಕಟ್ಟೆ ವಾರ್ಡಿನ ನವೀನ್ ಹಾಗೂ ಸುನೀತ ಮರಿಯ ದಂಪತಿಗಳ ಮಗಳು.
ಶತಮಾನೋತ್ಸವ ಸಂಭ್ರಮಿಸಿದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

ಶತಮಾನೋತ್ಸವ ಸಂಭ್ರಮಿಸಿದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

ಮುಂಬಯಿ (ಆರ್‌ಬಿಐ), ಎ.07: ಶತಮಾನೋತ್ಸವ ಕಂಡು ಸರ್ವತೋಮುಖ ಅಭಿವೃದ್ಧಿಯ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿ ಪ್ರಗತಿ ಪಥದತ್ತ ಸಾಗುತ್ತಿರುವ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಅಡಿಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ…
ಕರ್ನಾಟಕ ರಾಜ್ಯಮಟ್ಟದ ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನ ವಿದ್ಯಾರ್ಥಿಗೆ 9ನೇ ರ್ಯಾಂಕ್

ಕರ್ನಾಟಕ ರಾಜ್ಯಮಟ್ಟದ ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನ ವಿದ್ಯಾರ್ಥಿಗೆ 9ನೇ ರ್ಯಾಂಕ್

ಕರ್ನಾಟಕ ರಾಜ್ಯಮಟ್ಟದ ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನ ವಿದ್ಯಾರ್ಥಿಗೆ 9ನೇ ರ‌್ಯಾಂಕ್. ಇಂದು ಪ್ರಕಟವಾದ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನ ಜೆಸ್ಟನ್ ಡಾಯಸ್‌ರಿಗೆ ರಾಜ್ಯಮಟ್ಟದ 9ನೇ ರ‌್ಯಾಂಕ್ ಪ್ರಾಪ್ತವಾಗಿದೆ. 98.5% ಅಂಕಗಳೊಂದಿಗೆ ಅವರು ಈ ಸಾಧನೆಗೈದಿದ್ದಾರೆ.…
ಲಾರಿ ಡ್ರೈವರ್ ಪುತ್ರಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನ

ಲಾರಿ ಡ್ರೈವರ್ ಪುತ್ರಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನ

ವಿಜಯನಗರ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಸಂಜನಾಬಾಯಿ ಪ್ರಥಮ ಸ್ಥಾನಗಳಿಸಿದ್ದಾರೆ. 600 ಅಂಕಗಳಲ್ಲಿ 597 ಅಂಕಗಳನ್ನ ಪಡೆಯುವ ಮೂಲಕ ಸಂಜನಾಬಾಯಿ ಕಲಾ ವಿಭಾಗದದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದ್ದಾರೆ.
ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗ್ಲ್ಯಾಡಿಸ್ ಮೆಂಡೋನ್ಸಾ ನಿಧನ

ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಗ್ಲ್ಯಾಡಿಸ್ ಮೆಂಡೋನ್ಸಾ ನಿಧನ

ಜೀವನ ಎಂಬ ಪಯಣದಲ್ಲಿ ಸವಾಲುಗಳನ್ನು ಎದುರಿಸಲೇಬೇಕು. ಜನನ ಮತ್ತು ಮರಣದ ನಡುವೆ ಈ ಭೂಮಿಯಲ್ಲಿ ನಾವು ಏನನ್ನು ಸಾಧಿಸುತ್ತೇವೆಯೋ ಅದು ಮಾತ್ರ ಈ ಭೂಮಿಯಲ್ಲಿ ಮತ್ತು ಇಲ್ಲಿರುವವರ ಮನಸ್ಸಿನಲ್ಲಿ ಉಳಿಯುತ್ತದೆ. ನಾಲ್ಕು ದಿನದ ಈ ಜೀವನ ಎಂಬ ಪಯಣದಲ್ಲಿ ನಾವು ಒಳ್ಳೆಯದನ್ನು…
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿವೆ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿವೆ

ಉಡುಪಿ ಜಿಲ್ಲೆಯು ರಾಜ್ಯದಲ್ಲಿ 93.90% ಉತ್ತೀರ್ಣತೆಯೊಂದಿಗೆ ಮೊದಲ ಸ್ಥಾನದಲ್ಲಿದೆ, ದಕ್ಷಿಣ ಕನ್ನಡ 93.57% ನೊಂದಿಗೆ ಎರಡನೇ ಸ್ಥಾನದಲ್ಲಿದೆ, ಬೆಂಗಳೂರು 85.36% ನೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ಯಾದಗಿರಿ ಜಿಲ್ಲೆಯು 48.45% ನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಅಮೂಲ್ಯ…