Posted inಕ್ರೈಂ
ಪ್ರಭು ಚರಂಬುರಿ ಮಾಲಕ ಸುಧಾಕರ ಪ್ರಭು ನೇಣು ಬಿಗಿದು ಆತ್ಮಹತ್ಯೆ…!!!
ಪುತ್ತೂರು: ಬೊಳುವಾರು ಪ್ರಭು ಚರುಂಬೂರಿ ಮಾಲಕ ಸುಧಾಕರ್ ಪ್ರಭು(50.ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಚ್ಚಲು ಮನೆಯಲ್ಲಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬರಬೇಕಷ್ಟೆ