Posted inನ್ಯೂಸ್
ನಿಯಂತ್ರಣ ತಪ್ಪಿ ಲಾರಿ ಪಲ್ಟಿ : ಮಂಗಳೂರು ಮೂಲದ ಯುವಕ ಮೃತ್ಯು
ಹಾಸನ : ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ. ಘಟನೆ ಪರಿಣಾಮ ಲಾರಿಯಲ್ಲಿದ್ದ ಕ್ಲೀನರ್ ಮೃತಪಟ್ಟಿದ್ದು ಚಾಲಕನಿಗೆ ಗಾಯಗಳಾಗಿದೆ. ಮೃತರನ್ನು ಮಂಗಳೂರಿನ ಸಲ್ಮಾನ್ ಫಾರಿಶ್ (18) ಎಂದು…