ರಾಜ್ಯಮಟ್ಟದ ಯುವಜನೋತ್ಸವ: ಪದಕ ಪಡೆದ ಸಂದೀಪ್ ಸಾಮಾಯಿ

ರಾಜ್ಯಮಟ್ಟದ ಯುವಜನೋತ್ಸವ: ಪದಕ ಪಡೆದ ಸಂದೀಪ್ ಸಾಮಾಯಿ

ಮಂಗಳೂರು: ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿ ಸಂದೀಪ್ ಸಾಮಾಯಿ ಹಲವು ಸ್ಪರ್ಧೆಯಲ್ಲಿ ಪದಕ ಪಡೆದಿದ್ದಾರೆ. ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು…
ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಮುಖ್ಯ: ಪ್ರದೀಪ್ ಡಿಸೋಜ

ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಮುಖ್ಯ: ಪ್ರದೀಪ್ ಡಿಸೋಜ

ಮಂಗಳೂರು, ಮಾ. 28: ಜೀವನದ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಬಹಳ ಮುಖ್ಯ. ಕ್ರೀಡಾ ಮನೋಭಾವ ಇಲ್ಲದ ಜೀವನ ಸಿಹಿ ಇಲ್ಲದ ಹಣ್ಣಿನಂತೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಹೇಳಿದರು.…
ಕಾಣೆಯಾಗಿದ್ದಾರೆ- ದಯವಿಟ್ಟು, ಹುಡುಕಲು ಸಹಕರಿಸಿ…

ಕಾಣೆಯಾಗಿದ್ದಾರೆ- ದಯವಿಟ್ಟು, ಹುಡುಕಲು ಸಹಕರಿಸಿ…

ಹೆಸರು : ಚೌರಪ್ಪ ದಂಡಾವತಿವಯಸ್ಸು :55-60 ಒಳಗೆಮೈ ಬಣ್ಣ : ಕಪ್ಪುಧರಿಸಿರುವ ಬಟ್ಟೆ : ಲೈಟ್ ನೀಲಿ ಬಣ್ಣದ ಬಿಳಿ ಗೆರೆಯುಳ್ಳ ಅರ್ಧ ಕೈ ಅಂಗಿ, ಮತ್ತು ಲೈಟ್ ನೀಲಿ ಬಣ್ಣದ ಚೆಕ್ಸ ಗೆರೆಯುಳ್ಳ ಲುಂಗಿಯನ್ನು ಧರಿಸಿರುತ್ತಾರೆ.ಇವರು 26 /3/ 2025…
ಚಾರ್ಮಾಡಿ ಘಾಟಿಯಲ್ಲಿ 60 ಅಡಿ ಕಂದಕಕ್ಕೆ ಬಿದ್ದ ಕಾರು – ಐವರು ಪವಾಡ ಸದೃಶ್ಯ ಪಾರು..!

ಚಾರ್ಮಾಡಿ ಘಾಟಿಯಲ್ಲಿ 60 ಅಡಿ ಕಂದಕಕ್ಕೆ ಬಿದ್ದ ಕಾರು – ಐವರು ಪವಾಡ ಸದೃಶ್ಯ ಪಾರು..!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರ ಕಾರೊಂದು ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಕಾರು 60 ಆಳದ ಪ್ರಪಾತಕ್ಕೆ ಬಿದ್ದರೂ ಕಾರಿನಲ್ಲಿದ್ದ ಐವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಆರು ಜನರ…
ಉಡುಪಿ ( ಎ ಸಿ ಸಿ ಇ ಎ ) ರಜತ ಮೊಹೋತ್ಸವದ ಪ್ರಯುಕ್ತ ಮೀಟ್ & ಗ್ರೀಟ್ ಹಾಗೂ ಸೌಲಭ್ಯ ಗಳ ಮಾಹಿತಿ

ಉಡುಪಿ ( ಎ ಸಿ ಸಿ ಇ ಎ ) ರಜತ ಮೊಹೋತ್ಸವದ ಪ್ರಯುಕ್ತ ಮೀಟ್ & ಗ್ರೀಟ್ ಹಾಗೂ ಸೌಲಭ್ಯ ಗಳ ಮಾಹಿತಿ

ಉಡುಪಿ , ಮಾ 26 ; ಅಸೋಸಿಯೇಷನ್ ಓಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಚಿಟೆಕ್ಟ್ಸ್ (ರಿ ) ಉಡುಪಿ ವತಿಯಿಂದ - ಸಂಸ್ಥೆಯ ರಜತ ಮೊಹೋತ್ಸವದ ಪ್ರಯುಕ್ತ ಮೀಟ್ & ಗ್ರೀಟ್ ಕಾರ್ಯಕ್ರಮ ಬುಧವಾರ ಕಡಿಯಾಳಿ ಹೋಟೆಲ್ ಓಷನ್ ಪರ್ಲ್…
ಸೇಂಟ್ ಮೇರೀಸ್ ಸಿರಿಯನ್ ಕಾಲೇಜು ತುಳು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಅದ್ಬುತ ಸಾಧನೆ

ಸೇಂಟ್ ಮೇರೀಸ್ ಸಿರಿಯನ್ ಕಾಲೇಜು ತುಳು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಅದ್ಬುತ ಸಾಧನೆ

ಬ್ರಹ್ಮಾವರ, ಮಾರ್ಚ್ 26, 2025: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್, ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ನಡೆದ ತುಳು ಸ್ಪರ್ಧೆಗಳಲ್ಲಿ ಸೇಂಟ್ ಮೇರೀಸ್ ಸಿರಿಯನ್ ಕಾಲೇಜು, ಬ್ರಹ್ಮಾವರದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹಲವು ಬಹುಮಾನಗಳನ್ನು…
ರಸ್ತೆ ಅಪಘಾತ ಬೈಕ್ ಸವಾರ ಸೈಯದ್ ಪಾಷಾ ಮೃತ್ಯು

ರಸ್ತೆ ಅಪಘಾತ ಬೈಕ್ ಸವಾರ ಸೈಯದ್ ಪಾಷಾ ಮೃತ್ಯು

ಬೆಳ್ತಂಗಡಿ: ಚರ್ಚ್‌ ರೋಡ್ ಕಲ್ಕಣಿ ಎಂಬಲ್ಲಿ ಬೈಕೊಂದು ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ, ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಸಾವನ್ನಪ್ಪಿದ ದುರ್ಘಟನೆ ಮಾ.26 ಬೆಳಿಗ್ಗೆ ನಡೆದಿದೆ. ಬೆಳ್ತಂಗಡಿ ನಗರ…
ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ವಿಸ್ತೀರ್ಣಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ವಿಸ್ತೀರ್ಣಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಮಾರ್ಚ್ 26 : ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ವಿಸ್ತೀರ್ಣಕ್ಕೆ ಗುರುತಿಸಲಾಗಿರುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.…