Posted inನ್ಯೂಸ್
ಯಕ್ಷಗಾನ ವಿಶಿಷ್ಟವಾದ ಕಲಾಮಾಧ್ಯಮ : ಡಾ। ಧರಣೇದೇವಿ
ಹವ್ಯಾಸಿ ಯಕ್ಷಬಳಗ, ಪುತ್ತೂರು ಸಂಸ್ಥೆಯು ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಇದರ ಸಹಯೋಗ ಮತ್ತು ಥಿಯೇಟರ್ ಯಕ್ಷ [ರಿ.] ಉಡುಪಿ ಇದರ ಸಹಕಾರದೊಂದಿಗೆ ಇತ್ತೀಚೆಗೆ [ಫೆಬ್ರವರಿ 13, 2024) ರಂದು ಬೆಂಗಳೂರಿನ ಕನ್ನಡಭವನದಲ್ಲಿ ಆಯೋಜಿಸಲಾದ ವಚನಗಳ ಯಕ್ಷಗಾಯನ ಮತ್ತು ಪ್ರಯೋಗಾತ್ಮಕ ಯಕ್ಷಗಾನ…