ಸರಕಾರಿ ಒಳ ಕಾಡು ಉಡುಪಿ ಶಾಲಾ ವಾರ್ಷಿಕೋತ್ಸವ

ಸರಕಾರಿ ಒಳ ಕಾಡು ಉಡುಪಿ ಶಾಲಾ ವಾರ್ಷಿಕೋತ್ಸವ

ಉಡುಪಿ ಜ 6 . ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳ ಕಾಡು ಉಡುಪಿ ಇಲ್ಲಿಯ ವಾರ್ಷಿಕೋತ್ಸವವು ಸಂಭ್ರಮದಿಂದ ಜ 04 ರಂದು ಶನಿವಾರ ಜರುಗಿತು. ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ಗಣಿತ ಮೇಳ ಇದರ ಪ್ರದರ್ಶನವನ್ನು ನಿವೃತ್ತ ಶಿಕ್ಷಕಿ…
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 40

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 40

ಪ್ರತಿ ವೃತ್ತಿಯಲ್ಲೂ ಮಾನವೀಯತೆ ಇರಲಿ ಆತ ಪೊಲೀಸ್,ಲಂಚ ಕೋರ ಪೊಲೀಸ್ ಸಂಜೆ ಊರಿನ ಸಂದಿ ಸಂದಿಯಲ್ಲಿ ನಿಂತು ಹೆಲ್ಮೆಟ್ ಹಾಕದವರು,ಮಾಸ್ಕ ಹಾಕದವರು,ಸೀಟಬೇಲ್ಟ್ ಹಾಕದವರು,ಪೊಲ್ಯೂಷನ್ ಸರ್ಟಿಫಿಕೇಟ್ ಇಲ್ಲದವರು ಇತ್ಯಾದಿ ಜನರನ್ನು ಹೆದರಿಸಿ ಫೈನ್ ನ ಹೆಸರಲ್ಲಿ ಲಂಚ,ಹಣ ಸಂಗ್ರಹಿಸುವುದಷ್ಟೇ ಅವನಕೆಲಸ..ಜನರೆಲ್ಲಾ ಹಿಂದೆ ಇಂದ…
ರಂಗ ಶಿಕ್ಷಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ : ಡಾ.ಜೀವನ್‌ರಾಂ ಸುಳ್ಯ

ರಂಗ ಶಿಕ್ಷಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ : ಡಾ.ಜೀವನ್‌ರಾಂ ಸುಳ್ಯ

ಉಡುಪಿ : ನಾಟಕ, ಯಕ್ಷಗಾನ, ನೃತ್ಯ ಮೊದಲಾದ ಕಲಾ ಕೌಶಲಗಳನ್ನು ಮಕ್ಕಳಿಗೆ ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕ ಪಡುವುದು ಅಗತ್ಯವಿಲ್ಲ. ರಂಗ ಶಿಕ್ಷಣ ಮಕ್ಕಳ ಪ್ರಗತಿಗೆ ಪೂರಕವಾಗಲಿದೆ ಎಂಬುದನ್ನು ಹೆತ್ತವರು ಅರಿತುಕೊಳ್ಳಬೇಕು ಎಂದು ಖ್ಯಾತ ರಂಗ ಕರ್ಮಿ…
ಜಿಲ್ಲೆಯ ಅಬಕಾಸ್ ವಿದ್ಯಾರ್ಥಿಗಳಿಗೆ ಪುಣೆಯಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ

ಜಿಲ್ಲೆಯ ಅಬಕಾಸ್ ವಿದ್ಯಾರ್ಥಿಗಳಿಗೆ ಪುಣೆಯಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ

ಮಹಾರಾಷ್ಟ್ರದ ಪುಣೆಯಲ್ಲಿ ಸ್ಮಾರ್ಟ್ ಕಿಡ್ ಅಬಾಕಸ್ ಪ್ರೈವೇಟ್ ಲಿಮಿಟೆಡ್ ಇವರು ಆಯೋಜಿಸಿದ 14ನೇ ರಾಷ್ಟ್ರೀಯ ಮತ್ತು 7ನೇ ಅಂತರಾಷ್ಟ್ರೀಯ ಅಬಾಕಸ್ ಮತ್ತು ವೇದಿಕ್ ಮ್ಯಾತ್ಸ್ ಸ್ಪರ್ಧೆಯಲ್ಲಿ ಉಡುಪಿ ಸಂತೆಕಟ್ಟೆಯ ಸ್ಮಾರ್ಟ್ ಕಿಡ್ ಅಬಾಕಸ್ ನ ವಿದ್ಯಾರ್ಥಿಗಳಾದ ಹರ್ಷವರ್ಧನ್ ಬಿ. ವೈ, ಧನುಶ್…
ಸಂಘಟನೆಯಿದ್ದಲ್ಲಿ ಅಭಿವೃದ್ಧಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಸಂಘಟನೆಯಿದ್ದಲ್ಲಿ ಅಭಿವೃದ್ಧಿ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಾವುದೇ ಸಮುದಾಯ ಸಂಘಟಿತವಾಗಿ, ಒಗ್ಗಟ್ಟಿನಿಂದ ಇದ್ದರೆ ಅದನ್ನು ಸಮಾಜ ಗುರುತಿಸುತ್ತದೆ. ಆ ಸಮುದಾಯದ ಬೇಡಿಕೆಗಳು ಈಡೇರುತ್ತವೆ. ಸಮಸ್ಯೆಗಳು ಬಗೆ ಹರಿಯುತ್ತವೆ. ಕಲೆ, ಸಂಸ್ಕೃತಿಯ ಬೆಳವಣಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಅಂಜಾರು ಶ್ರೀ ದುರ್ಗಾಪರಮೇಶ್ವರಿ ಮರಾಟಿ ಕಲಾ ಸಂಘ ಉತ್ತಮ ಕೆಲಸ…
ಕನ್ನಡದ ಖ್ಯಾತ ಸಾಹಿತಿ ಡಾ. ನಾ ಡಿಸೋಜಾ (87) ವಿಧಿವಶ

ಕನ್ನಡದ ಖ್ಯಾತ ಸಾಹಿತಿ ಡಾ. ನಾ ಡಿಸೋಜಾ (87) ವಿಧಿವಶ

ಮಂಗಳೂರು, ಜನವರಿ 05, 2025: ಕನ್ನಡ ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಪೂರ್ವ ಪರಂಪರೆಯನ್ನು ಸೃಷ್ಟಿಸಿರುವ ಕನ್ನಡದ ಖ್ಯಾತ ಸಾಹಿತಿ ಹಾಗೂ ವಿಚಾರವಾದಿ ಡಾ.ನಾ ಡಿಸೋಜಾ ಅವರು 87ನೇ ವಯಸ್ಸಿನಲ್ಲಿ ಆದಿತ್ಯವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಾಹಿತ್ಯ ಲೋಕದಲ್ಲಿ…
ಡಾ| ಸದಾನಂದ ಆರ್. ಶೆಟ್ಟಿ ಅವರಿಗೆ ಔಟ್‌ಲುಕ್ ಪ್ರಸ್ತುತಿಯ ಬೆಸ್ಟ್‌ ಡಾಕ್ಟರ್ ಆಫ್ ಮುಂಬಯಿ ಗೌರವ.

ಡಾ| ಸದಾನಂದ ಆರ್. ಶೆಟ್ಟಿ ಅವರಿಗೆ ಔಟ್‌ಲುಕ್ ಪ್ರಸ್ತುತಿಯ ಬೆಸ್ಟ್‌ ಡಾಕ್ಟರ್ ಆಫ್ ಮುಂಬಯಿ ಗೌರವ.

ಮುಂಬಯಿ:ಮುಂಬಯಿಯ ನೆಬ್ ಮೀಡಿಯಾ ಔಟ್ ಲುಕ್ ಪ್ರಸ್ತುತಿಯ ಬೆಸ್ಟ್ ಡಾಕ್ಟರ್ಸ್ ಮುಂಬಯಿ-2025ರ ಗೌರವ ಪ್ರಕಟಿಸಿದ್ದು, ಮುಂಬಯಿ ಇಲ್ಲಿನ ಬೆಸ್ಟ್ ಡಾಕ್ಟರ್ ಗೌರವಕ್ಕೆ ಡಾ। ಸದಾನಂದ ಆ‌ರ್.ಶೆಟ್ಟಿ ಪಾತ್ರರಾಗಿದ್ದಾರೆ. ಭಾರತದ ಖ್ಯಾತ ಹೃದಯ ತಜ್ಞ ಎಂದು ಗುರುತಿಸಿಕೊಂಡಿರುವ ಡಾ। ಸದಾನಂದ್ ಶೆಟ್ಟಿ ಇವರು…
ಬಟ್ಟೆ ವ್ಯಾಪಾರಿ ನಾಪತ್ತೆ

ಬಟ್ಟೆ ವ್ಯಾಪಾರಿ ನಾಪತ್ತೆ

ಉಡುಪಿ, ಜನವರಿ 04 : ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಕೆಲಸ ಮಾಡಿಕೊಂಡಿದ್ದ ಬೈಂದೂರು ತಾಲೂಕು ಶಿರೂರು ಗ್ರಾಮದ ನಿವಾಸಿ ಮೊಹಮ್ಮದ್ ಅದ್ನಾನ್ (34) ಎಂಬ ವ್ಯಕ್ತಿಯು 2024 ರ ಅಕ್ಟೋಬರ್ 31 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.…
ಉಪ್ಪೂರು ಸಹಕಾರಿ ಸಂಘಕ್ಕೆ ದಾಖಲೆಯ ಗೆಲುವಿನ ಸಾಧನೆ

ಉಪ್ಪೂರು ಸಹಕಾರಿ ಸಂಘಕ್ಕೆ ದಾಖಲೆಯ ಗೆಲುವಿನ ಸಾಧನೆ

ಉಡುಪಿ, 4 ಜನವರಿ 2025: ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಎನ್ ರಮೇಶ್ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಹೂವಯ್ಯ ಸೇವೆಗಾರ್ ಇವರ ನೇತೃತ್ವದ ಎಲ್ಲಾ 13…
ಮಾನಸಿಕ ಅಸ್ವಸ್ಥನ ರಕ್ಷಣೆ: ಸೂಚನೆ.

ಮಾನಸಿಕ ಅಸ್ವಸ್ಥನ ರಕ್ಷಣೆ: ಸೂಚನೆ.

ಉಡುಪಿ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಕಳೆದೆರಡು ದಿನಗಳಿಂದ ಆಹಾರವನ್ನು ಸೇವಿಸದೆ ಇದ್ದವನನ್ನು ವಿಶು ಶೆಟ್ಟಿಯವರು ರಕ್ಷಿಸಿ ಕೊಳಲಗಿರಿಯ ಹೋಂ ಡಾಕ್ಟರ್ ಫೌಂಡೇಶನ್ ನ ಆಶ್ರಮ ಸ್ವರ್ಗದಲ್ಲಿ ದಾಖಲಿಸಿದ್ದಾರೆ. ಯುವಕ ವಿನೋದ್ ಮೇಸ್ತ(29) ಹೊನ್ನಾವರ ಮೂಲದವನಾಗಿದ್ದು ಮನೆಯವರಲ್ಲಿ ಕೋಪಗೊಂಡು…