Posted inಕರಾವಳಿ ನ್ಯೂಸ್ ಶಾಲೆ ಮತ್ತು ಕಾಲೇಜುಗಳು
ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ: ಡಾ. ವಿರೂಪಾಕ್ಷ ದೇವರಮನೆ
ಉಡುಪಿ, 13 ಜನವರಿ 2025: ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮ ಪ್ರಯುಕ್ತ ಉಪ್ಪೂರು ಸರಕಾರಿ ಪ್ರೌಢ ಶಾಲೆಯ SSLC ವಿದ್ಯಾರ್ಥಿಗಳಿಗೆ ನಡೆದ "ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ" ದಲ್ಲಿ ಉಡುಪಿಯ ಎ . ವಿ. ಬಾಳಿಗ…