ಚೀನಾವನ್ನು ಮಣಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟ ಭಾರತ ಮಹಿಳಾ ಹಾಕಿ ತಂಡ

ಚೀನಾವನ್ನು ಮಣಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟ ಭಾರತ ಮಹಿಳಾ ಹಾಕಿ ತಂಡ

ಬಿಹಾರದ ರಾಜಗೀರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಭಾರತ ತಂಡ, ಚೀನಾವನ್ನು 1-0 ಅಂತರದಿಂದ ಸೋಲಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ದೀಪಿಕಾ ಅವರ ಏಕೈಕ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಭಾರತ ತಂಡ 2016ರ…
ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರದಲ್ಲಿ ಉಚಿತ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ

ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರದಲ್ಲಿ ಉಚಿತ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ

ಬ್ರಹ್ಮಾವರ: ಸೇಂಟ್ ಮೇರೀಸ್ ಸಿರಿಯನ್ ಕಾಲೇಜು (SMS), ಬ್ರಹ್ಮಾವರ, IQAC ,ಕೆ ಎಂ ಸಿ ಮಣಿಪಾಲ , ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ನವೆಂಬರ್ 20, 2024, ಬುಧವಾರ, ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೆ…
ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದಿವೀಶ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದಿವೀಶ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ : ನವೆಂಬರ್ 17 ರಂದು ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ 2024 ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿವೀಶ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ…
ಕೊಳಲಗಿರಿ ವಾರ್ಡ್ ಅಭಿವೃದ್ಧಿ ಸಮಿತಿಯಿಂದ ಮಕ್ಕಳ ದಿನಾಚರಣೆ

ಕೊಳಲಗಿರಿ ವಾರ್ಡ್ ಅಭಿವೃದ್ಧಿ ಸಮಿತಿಯಿಂದ ಮಕ್ಕಳ ದಿನಾಚರಣೆ

ಕೊಳಲಗಿರಿ ವಾರ್ಡ್ ಸಮಿತಿಯವರು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ವಿವಿಧ ಆಟೋಟ ಮತ್ತು ಮನೋರಂಜನ ಸ್ಪರ್ಧೆಗಳನ್ನು ಸಂಚಾಲಕರಾದ ಅಶ್ವಿನ್ ರೋಚ್ ಇವರ ನೇತೃತ್ವದಲ್ಲಿ ಕೊಳಲಗಿರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿತು. ಸಮಾರೋಪ ಸಮಾರಂಭದಲ್ಲಿ ಕೊಳಲಗಿರಿ ಚರ್ಚಿನ ಧರ್ಮ ಗುರುಗಳು ಫಾದರ್ ಜೋಸೆಫ್…
ಪತಿ ಸಾವಿನಿಂದ ಖಿನ್ನತೆ : ತಾಯಿ ಮಗಳು ನೇಣಿಗೆ ಶರಣು

ಪತಿ ಸಾವಿನಿಂದ ಖಿನ್ನತೆ : ತಾಯಿ ಮಗಳು ನೇಣಿಗೆ ಶರಣು

ಚಿತ್ರದುರ್ಗ: ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ ಹಾಗೂ ಮಗಳು ನೇಣು ಬಿಗಿದು ಆತ್ಮಹತ್ಯೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕನ್ವಾಡಿ ಗ್ರಾಮದಲ್ಲಿ ನಡೆದಿದೆ ತಾಯಿ ಗೀತ 45 ,ಮಗಳು ಲಾವಣ್ಯ 17 ವಾರದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು…
ಬೈಂದೂರು ವ್ಯಕ್ತಿ ಕಾಣೆಯಾಗಿದ್ದಾರೆ

ಬೈಂದೂರು ವ್ಯಕ್ತಿ ಕಾಣೆಯಾಗಿದ್ದಾರೆ

ಬೈಂದೂರು: ಶಿರೂರಿನ ಸಯ್ಯದ್ ಶಬ್ಬೀರ್ ಸಾಹೇಬ್(68) ಎಂಬವರು ನ.16ರಂದು ಬೆಳಗ್ಗೆ ಮನೆಯಿಂದ ಶಿರೂರು ಪೇಟೆಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ: ಕೊರಗಜ್ಜ ದೇವಸ್ಥಾನದಿಂದ ಕಾಣಿಕೆ ಹಣ ಕಳವು

ಕಡಬ: ಕೊರಗಜ್ಜ ದೇವಸ್ಥಾನದಿಂದ ಕಾಣಿಕೆ ಹಣ ಕಳವು

ಕಡಬ ಕೋಡಿಂಬಾಳ ಗ್ರಾಮದ ರಾಮನಗರದಲ್ಲಿರುವ ಶ್ರೀ ಆದಿ ನಾಗಬ್ರಹ್ಮ ಮೋಗೆರ್ಕಳ ಹಾಗೂ ಕೊರಗಜ್ಜ ದೇವಸ್ಥಾನದ ಕಾಣಿಕೆಹುಂಡಿಗಳನ್ನು ಮುರಿದು ಕಳ್ಳರು ಹಣ ಕಳವುಗೈದ ಘಟನೆ ನಡೆದಿದೆ
ಮೌಂಟ್ ರೋಜರಿ ಚರ್ಚ್ ಸಂತೆಕಟ್ಟೆ ಉಡುಪಿ ಧರ್ಮ ಪ್ರಾಂತ್ಯ ಮಟ್ಟದ ಯುವ ಸಮಾವೇಶ ‘ಎಕ್ತಾರ್ ‘ಆಯೋಜಿಸಿದ ರೀಲ್ ಸ್ಪರ್ಧೆಯಲ್ಲಿ ವೈ.ಸಿ.ಯಸ್ ಕೊಳಲಗಿರಿ ಘಟಕಕ್ಕೆ ದ್ವಿತೀಯ ಬಹುಮಾನ

ಮೌಂಟ್ ರೋಜರಿ ಚರ್ಚ್ ಸಂತೆಕಟ್ಟೆ ಉಡುಪಿ ಧರ್ಮ ಪ್ರಾಂತ್ಯ ಮಟ್ಟದ ಯುವ ಸಮಾವೇಶ ‘ಎಕ್ತಾರ್ ‘ಆಯೋಜಿಸಿದ ರೀಲ್ ಸ್ಪರ್ಧೆಯಲ್ಲಿ ವೈ.ಸಿ.ಯಸ್ ಕೊಳಲಗಿರಿ ಘಟಕಕ್ಕೆ ದ್ವಿತೀಯ ಬಹುಮಾನ

ಮೌಂಟ್ ರೋಜರಿ ಚರ್ಚ್ ( ಸಂತೆಕಟ್ಟೆ ) ಸಭಾಂಗಣದಲ್ಲಿ ನಡೆದ ಉಡುಪಿ ಪ್ರಾಂತ್ಯ ಮಟ್ಟದ ಯುವ ಸಮಾವೇಶ 'ಎಕ್ತಾರ್ - 2024' ಸಂದರ್ಭದಲ್ಲಿ ಆಯೋಜಿಸಿದ ರೀಲ್ ವೀಡಿಯೋ ಸ್ಪರ್ಧೆಯಲ್ಲಿ ವೈ.ಸಿ.ಯಸ್. ಕೊಳಲಗಿರಿ ಘಟಕದ ಸದಸ್ಯರು ದ್ವಿತೀಯ ಬಹುಮಾನ ಗಳಿಸಿದ್ದಾರೆ. ಸೆಕ್ರೆಡ್ ಹಾರ್ಟ್…
ವಿಟ್ಲ : ಹಾವು ಕಚ್ಚಿ ಪೆರುವಾಯಿ ನಿವಾಸಿ ಸುರೇಶ್ ನಾಯ್ಕ್ ಸಾವು

ವಿಟ್ಲ : ಹಾವು ಕಚ್ಚಿ ಪೆರುವಾಯಿ ನಿವಾಸಿ ಸುರೇಶ್ ನಾಯ್ಕ್ ಸಾವು

ವಿಟ್ಲ : ಹಾವು ಕಚ್ಚಿ ವ್ಯಕ್ತಿ ಯೋರ್ವರು ಸಾವನಪ್ಪಿದ ಘಟನೆ ವಿಟ್ಲ ಮಂಗಿಲಪದವು ಎಂಬಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿ ಇರುವ ನಿವಾಸಿ ಸುರೇಶ್ ನಾಯ್ಕ ಎಂದು ಗುರುತಿಸಲಾಗಿದೆ ಸುರೇಶ್ ನಾಯ್ಕ ಮಂಗಿಲ ಪದವು ಬಳಿ ಇರುವ ನವಾಗ್ರಮ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ…