ಸಾಮೂಹಿಕ ಗೋಪೂಜೆ ಹಾಗೂ ಹರಿನಾಮ ಸಂಕೀರ್ತನೆ

ಸಾಮೂಹಿಕ ಗೋಪೂಜೆ ಹಾಗೂ ಹರಿನಾಮ ಸಂಕೀರ್ತನೆ

ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ.)ಬೆಳ್ಮಾರ್, ಆರೂರು, ಬ್ರಹ್ಮಾವರ್ ತಾಲೂಕು, ಉಡುಪಿ ಜಿಲ್ಲೆ .ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ) ಇವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ ಹಾಗೂ ಹರಿನಾಮ ಸಂಕೀರ್ತನೆ ಕಾರ್ಯಕ್ರಮ ದಿನಾಂಕ 24 -11- 2024ರ ರವಿವಾರದಂದು ಬೆಳಿಗ್ಗೆ 9:00…
ಮಾದಕ ದ್ರವ್ಯ ಸೇವನೆ ಇಬ್ಬರ ವಿರುದ್ದ ಪ್ರಕರಣ ದಾಖಲು

ಮಾದಕ ದ್ರವ್ಯ ಸೇವನೆ ಇಬ್ಬರ ವಿರುದ್ದ ಪ್ರಕರಣ ದಾಖಲು

ಪುತ್ತೂರು: ಸಾಲ್ಮರ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಇಲಕ ವಾಹನದಲ್ಲಿ ಸಿಬ್ಬಂದಿಗಳ ಜೊತೆ ಕರ್ತವದಲ್ಲಿದ್ದಾಗ…
ಕೆಮ್ಮಣ್ಣು – ತೋನ್ಸೆ ಪಡುಮನೆ ಕಂಬಳ ಡಿಸೆಂಬರ್ 8, 2024 ರಂದು ನಡೆಯಲಿದೆ.

ಕೆಮ್ಮಣ್ಣು – ತೋನ್ಸೆ ಪಡುಮನೆ ಕಂಬಳ ಡಿಸೆಂಬರ್ 8, 2024 ರಂದು ನಡೆಯಲಿದೆ.

ಕೆಮ್ಮಣ್ಣು, ಐತಿಹಾಸಿಕ ತೋನ್ಸೆ ಪಡುಮನೆ ಕಂಬಳ (ಆರ್ದ್ರ ಭೂಮಿ ಎಮ್ಮೆ ಓಟ) 2024 ರ ಡಿಸೆಂಬರ್ 8 ಭಾನುವಾರದಂದು ನಡೆಯಲಿದೆ. ಇದು ಉಡುಪಿ ಜಿಲ್ಲೆಯ ಕೊಳಕೆ ಬೇಸಿಗೆ ಭತ್ತದ ಹಂಗಾಮಿನ ಪ್ರಸಿದ್ಧ ಕoಬಳ ಒಂದಾಗಿದೆ. ತೋನ್ಸೆ ಪಡುಮನೆ ಕಂಬಳಕ್ಕೆ ನೂರು ವರ್ಷಗಳ…
ಗುಂಡ್ಯ: ಸರಣಿ ಅಪಘಾತ 20ಕ್ಕೂ ಹೆಚ್ಚು ಮoದಿಗೆ ಗಾಯ

ಗುಂಡ್ಯ: ಸರಣಿ ಅಪಘಾತ 20ಕ್ಕೂ ಹೆಚ್ಚು ಮoದಿಗೆ ಗಾಯ

ಪುತ್ತೂರು ಖಾಸಗಿ ಬಸ್ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಅಡ್ಡ ಹೊಳೆ ಎಂಬಲ್ಲಿ…
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 27

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 27

ಅಂದು ಇದೂ ಒಂದು ಜೀವನವೇ? ಎಂದಿದ್ದವಳು..ಇಂದು ಇದೇ ನನ್ನ ಜೀವನ ಎನ್ನುತಿದ್ದಾಳೆ🙏 ಅಂದು ಕಾಲೇಜು ಲೈಪ್ನಲ್ಲಿ ಅಪ್ಸರೆ ಅಂತಿದ್ದ ಹುಡುಗಿ 3,4 ಬಾಯ್ ಫ್ರೆಂಡ್ ನೊಂದಿಗೆ ಮೊಡರ್ನ್ ಲೈಫ್ ಎಂದು ಸುತ್ತು ತಿದ್ದಾಗ ಅಲ್ಲೇ ರಸ್ತೆ ಬದಿ 3 ಚಿಕ್ಕ ಚಿಕ್ಕ…
ಉದ್ಯಾವರ : ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ

ಉದ್ಯಾವರ : ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ

ಉದ್ಯಾವರ : ಬಾಲಾಜಿ ಬಾರ್ ಮತ್ತು ನವೀನ್ ಬಾರ್ ಇದರ ಮಾಲಕ ರಘುನಾಥ ಎಂ ಸಾಲಿಯಾನ್ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಬೊಳ್ಜೆ ಬ್ರಹ್ಮ ಬೈದ್ರಕಳ ಗರಡಿ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕೇದಾರ್ ಬ್ರಹ್ಮಲಿಂಗೇಶ್ವರ…
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವೈಭವದ ವಿಜ್ಞಾನ ಉತ್ಸವ ಉದ್ಘಾಟನೆ.

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವೈಭವದ ವಿಜ್ಞಾನ ಉತ್ಸವ ಉದ್ಘಾಟನೆ.

ಕುಂದಾಪುರ : ನವೆಂಬರ್ 22 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಉತ್ಸವವನ್ನು ಸರಕಾರಿ ಪ್ರೌಢಶಾಲೆ ಬೇಳೂರು ಇಲ್ಲಿನ ವಿಜ್ಞಾನ ಶಿಕ್ಷಕರಾದ ಉದಯ ಗಾಂವಕಾರ ಉದ್ಘಾಟಿಸಿ , ವಿಜ್ಞಾನ ಯೋಚಿಸುವ ವಿಧಾನವನ್ನು ಬದಲಾಯಿಸುತ್ತದೆ. ವಿಜ್ಞಾನ ಅಂದರೆ ಪ್ರಶ್ನೆ ಮಾಡುವುದು,…
ಬಸ್ ಹತ್ತಲು ಗಡಿಬಿಡಿಯಲ್ಲಿ ರಸ್ತೆದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ ಆಸ್ಪತ್ರೆಗೆ ದಾಖಲು

ಬಸ್ ಹತ್ತಲು ಗಡಿಬಿಡಿಯಲ್ಲಿ ರಸ್ತೆದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ ಆಸ್ಪತ್ರೆಗೆ ದಾಖಲು

ಕಡಬ: ಬಸ್ಸು ಹತ್ತಲು ಅವಸರದಲ್ಲಿ ರಸ್ತೆದಾಟುತ್ತಿದ್ದ ವೇಳೆ ಕಾರು ಒಂದು ಡಿಕ್ಕಿ ಹೊಡೆದು ಕಾಲೇಜಿ-ವಿದ್ಯಾರ್ಥಿನಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ನವೆಂಬರ್ 22 ಮುಂಜಾನೆ ಹೊಸ ಮಠ ಕ್ರಾಸ್ ಬಳಿ ನಡೆದಿದೆ