Posted inಕಥೆಗಳು
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 17
ಗಂಡು ಮೇಲಾ?..ಹೆಣ್ಣು ಮೇಲಾ??….ðð ಮಗಳ ಚೊಚ್ಚಲ ಹೆರಿಗೆಗಾಗಿ ತಂದೆ, ತಾಯಿ, ಗಂಡ ಮತ್ತು ಅತ್ತೆ ಹೊರಗಡೆ ಕಾದಿದ್ದರು..ಒಳಗೆ ಡಾ.ನಿರ್ಮಲ ರಾವ್..ನಾರ್ಮಲ್ ಡೆಲಿವರಿಗಾಗಿ ಕಾಯುತಿದ್ದರು ..ಹುಡುಗಿ ನೋವನುಭವಿಸುತಿದ್ದಳು, ವೈದ್ಯರು ಕೇಳಿದರು "ಮಗು ಹೆಣ್ಣು ಬೇಕೋ ಗಂಡೂ?"..ನೋವಲ್ಲೂ ಕೂಗಿ ಹೇಳಿದಳು ಆಕೆ, ಗಂಡಾಗಲಿ ಮ್ಯಾಮ್…