Posted inಕಥೆಗಳು
ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 9
ಪಂಜರ ಚಿನ್ನದ್ದಾದರೇನಂತೆ …ಹಕ್ಕಿಯ ಪಾಲಿಗೆ ಅದು ಪಂಜರವೇ ತಾನೇ? ಅಂದು ವಿನಯನಿಗೆ ವಿಶ್ವ ಹಿರಿಯರ ದಿನದಂದು ಟೌನ್ ಹಾಲ್‌ನಲ್ಲಿ ಭಾಷಣ ಮಾಡಬೇಕಿತ್ತು .. ಸಭೆ ಕಿಕ್ಕಿರಿದು ತುಂಬಿತು ಭಾಷಣ ಆರಂಭಿಸಿದ "ಈ ವೃದ್ದಾಶ್ರಮಗಳು ಇರಲೇ ಬಾರದಿತ್ತು ಆಗ ಎಲ್ಲರಿಗೂ ಹಿರಿಯರ ಮಹತ್ವ…