ಐಸಿವೈಎಂ ಉಡುಪಿಯ ಧರ್ಮಪ್ರಾಂತ್ಯದ ವತಿಯಿಂದ ‘ಯುವ ದಬಾಜೊ 2024’ / ‘Yuva Dabazo 2024’

ಐಸಿವೈಎಂ ಉಡುಪಿಯ ಧರ್ಮಪ್ರಾಂತ್ಯದ ವತಿಯಿಂದ ‘ಯುವ ದಬಾಜೊ 2024’ / ‘Yuva Dabazo 2024’

Udupi, 01 October 2024: ಚರ್ಚ್‌ನಲ್ಲಿ 'ಯುವ ದಬಾಜೋ 2024' (Yuva Dabazo 2024) ಎಂಬ ಯಶಸ್ವಿ ಉಡುಪಿ ಧರ್ಮಪ್ರಾಂತ್ಯದ ಯುವ ಸಮ್ಮೇಳನವನ್ನು ಆಯೋಜಿಸಿತು. ಈ ವಾರ್ಷಿಕ ಕಾರ್ಯಕ್ರಮವು ಜಿಲ್ಲೆಯ ವಿವಿಧ ಧರ್ಮಕೇಂದ್ರಗಳಿಂದ ಯುವಕರನ್ನು ಒಟ್ಟುಗೂಡಿಸಿ ಪ್ರತಿಭಾ ಪ್ರದರ್ಶನ ಮತ್ತು ಯುವಕರ ನಡುವೆ…
ಕುಂದಾಪುರ: ಟಿಪ್ಪ‌ರ್ ಡಿಕ್ಕಿ ಹೊಡೆದು  ವಿದ್ಯಾರ್ಥಿ ಮೃತ್ಯು.

ಕುಂದಾಪುರ: ಟಿಪ್ಪ‌ರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು.

ಕಾಲೇಜ್ ಮುಗಿಸಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪ‌ರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ನಡೆದಿದೆ.
ರಾಜ್ಯಮಟ್ಟದ ಹಿರಿಯ ಕಬ್ಬಡಿ ಆಟಗಾರ ದಾಮೋದರ್ ಪೈಇನ್ನಿಲ್ಲ

ರಾಜ್ಯಮಟ್ಟದ ಹಿರಿಯ ಕಬ್ಬಡಿ ಆಟಗಾರ ದಾಮೋದರ್ ಪೈಇನ್ನಿಲ್ಲ

ಬಂಟ್ವಾಳ : ರಾಜ್ಯ ಮಟ್ಟದ ಹಿರಿಯ ಕಬಡ್ಡಿ ಆಟಗಾರ ಮತ್ತು ತೀರ್ಪುಗಾರರಾಗಿದ್ದ ದಾಮೋದರ ಪೈ ಮಾಣಿ (66) ಸೆ.30 ಸಂಜೆ ನಿಧನರಾದರು.ದಾಮೋದರ ಪೈ ಅವರು ಕಬಡ್ಡಿ ಆಟದ ಮೂಲಕ ಖ್ಯಾತರಾಗಿದ್ದು, ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್ನಲ್ಲಿ ಆಟವಾಡಿದ್ದರು. ಮಂಗಳೂರಿನ ಲೆಮಿನಾದ ಪ್ರಮುಖ…
ಎಸ್ಎಮ್ ಎಸ್ ಕಾಲೇಜು ಬ್ರಹ್ಮಾವರ ಸ್ವಚ್ಛತಾ ಆಂದೋಲನ

ಎಸ್ಎಮ್ ಎಸ್ ಕಾಲೇಜು ಬ್ರಹ್ಮಾವರ ಸ್ವಚ್ಛತಾ ಆಂದೋಲನ

ಸ್ವಚ್ಚ ಭಾರತ್ ಅಭಿಯಾನಕ್ಕೆ ಅಡಿಯಲ್ಲಿ ಎಸ್‌ಎಮ್‌ಎಸ್‌ ಕಾಲೇಜು ಬ್ರಹ್ಮಾವರವು ಸ್ವಚ್ಛತಾ ಆಂದೋಲನವನ್ನು ಸೆಪ್ಟೆಂಬರ್ 30, 2024 ರಂದು ಆಯೊಜಿಸಿತು . ಈ ಕಾರ್ಯಕ್ರಮವನ್ನು ಕಾಲೇಜಿನ IQAC, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC), ರಾಷ್ಟ್ರೀಯ ಸೇವಾ ಯೋಜನೆ (NSS),ರೋಟರಿ ಕ್ಲಬ್ ಬ್ರಹ್ಮಾವರ, ಲಯನ್ಸ್…
ವಿದ್ಯುನ್ ಆರ್.ಹೆಬ್ಬಾರ್ ಗೆ “ಗ್ರಾಂಡ್ ಟೈಟಲ್” ಅಂತರಾಷ್ಟ್ರೀಯ ಪ್ರಶಸ್ತಿ

ವಿದ್ಯುನ್ ಆರ್.ಹೆಬ್ಬಾರ್ ಗೆ “ಗ್ರಾಂಡ್ ಟೈಟಲ್” ಅಂತರಾಷ್ಟ್ರೀಯ ಪ್ರಶಸ್ತಿ

ವನ್ಯಜೀವಿ ಛಾಯಾಗ್ರಹಣ ಎಂಬುದು ದೊಡ್ಡ ವರಿಗೆ ಕಷ್ಟದ ಕೆಲಸ ಎಂದೆನಿಸಿರುವಾಗ, ಹತ್ತು ವರ್ಷದವನಾಗಿದ್ದಾಗ ವಿದ್ಯುನ್ ಆರ್. ಹೆಬ್ಬಾರ್ ವನ್ಯಜೀವಿ ಛಾಯಾಗ್ರಹಣದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾನೆ. 2021 ರ "ವೈಲ್ಡ್ ಲೈಫ್ ಫೋಟೋಗ್ರಾಫರ್ ಆಫ್ ದ ಇಯರ್" ಎಂಬ ಅಂತರ್ ರಾಷ್ಟ್ರೀಯ ಛಾಯಾಚಿತ್ರ…