ರಾಘವ ಶೆಟ್ಟಿ ಕೊನೆಗೂ ಅಪರಿಚಿತರಾಗಿ ಅಂತ್ಯ ಸಂಸ್ಕಾರ

ರಾಘವ ಶೆಟ್ಟಿ ಕೊನೆಗೂ ಅಪರಿಚಿತರಾಗಿ ಅಂತ್ಯ ಸಂಸ್ಕಾರ

ಉಡುಪಿ ಅ.7: ಕಳೆದ 10 ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ರಾಘವ ಶೆಟ್ಟಿಯವರ ಸಂಬಂಧಿಕರು ಸಿಗದೇ ಇದ್ದು ಕೊನೆಗೂ ವಿಶು ಶೆಟ್ಟಿ ನೇತ್ರತ್ವದಲ್ಲಿ ಅಪರಿಚಿತ ಶವವಾಗಿ ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಚಿಕಿತ್ಸೆಯ ಸಮಯ ತನ್ನ ಹೆಸರು…
ರಂಗ ಸುಮನಿಧಿ ಪ್ರಶಸ್ತಿ ಪ್ರಧಾನ

ರಂಗ ಸುಮನಿಧಿ ಪ್ರಶಸ್ತಿ ಪ್ರಧಾನ

ಕಲಾನಿಧಿ (ರಿ) ಸಾಂಸ್ಕೃತಿಕ ಕಲಾ ಪ್ರಾಕಾರಗಳ ಸಂಸ್ಥೆ , ಉಡುಪಿ ಇದರ ದಶಮಾನೋತ್ಸವದ ಅಂಗವಾಗಿ ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ನವಶಕ್ತಿ ವೇದಿಕೆಯಲ್ಲಿ ರಂಗ ನಟ ,ನಿರ್ದೇಶಕ ,ಯಕ್ಷಗಾನ ಕಲಾವಿದರಾದ ಶ್ರೀ ಯೋಗೀಶ್ ಕೊಳಲಗಿರಿ ಇವರಿಗೆ ರಂಗ ಸುಮ ನಿಧಿ…
ದಸರಾ ಕ್ರೀಡಾಕೂಟ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ ಎತ್ತರ ಜಿಗಿತದಲ್ಲಿ ಕಂಚಿನ ಪದಕ

ದಸರಾ ಕ್ರೀಡಾಕೂಟ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ ಎತ್ತರ ಜಿಗಿತದಲ್ಲಿ ಕಂಚಿನ ಪದಕ

ಕುಂದಾಪುರ : ಅಕ್ಟೋಬರ್ 5 ರಂದು ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ 2024 ರಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಎತ್ತರ ಜಿಗಿತದಲ್ಲಿ ಕಂಚಿನ ಪದಕ ಪಡೆದು ಅನುಪಮ ಸಾಧನೆ ಮೆರೆದಿದ್ದಾನೆ.ವಿದ್ಯಾರ್ಥಿಗೆ ಕಾಲೇಜಿನ…
ಹೆಬ್ರಿಯಲ್ಲಿ ಮನೆ ಕೃಷಿ ಜಮೀನಿಗೆ ನುಗ್ಗಿದ ನೀರು

ಹೆಬ್ರಿಯಲ್ಲಿ ಮನೆ ಕೃಷಿ ಜಮೀನಿಗೆ ನುಗ್ಗಿದ ನೀರು

ಉಡುಪಿ, 7 October 2024: ಹೆಬ್ರಿಯಲ್ಲಿ ರವಿವಾರ, ಅಕ್ಟೋಬರ್ 6 ರಂದು ಸುರಿದ ಧಾರಾಕಾರ ಮಳೆ, ಪ್ರವಾಹದಿಂದ ಜನರು ತತ್ತರಿಸಿ ಹೋದ ಘಟನೆ ವರದಿಯಾಗಿದೆ. ಮಧ್ಯಾಹ್ನ 3:30 ರಿಂದ ಸಂಜೆ 4:00 ಗಂಟೆ ವರೆಗೆ ಒಂದು ಗಂಟೆ ಕಾಲ ದಿಢೀರ್ ಮಳೆ…
ಮುಮ್ತಾಝ್ ಅಲಿ ಮೃತದೇಹ ಪತ್ತೆ

ಮುಮ್ತಾಝ್ ಅಲಿ ಮೃತದೇಹ ಪತ್ತೆ

ಮಂಗಳೂರು: ಅಕ್ಟೋಬರ್ 7,2024: ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

ತನುಷ್‌ ಕೋಟ್ಯಾನ್‌ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್‌ ಗೆದ್ದ ಮುಂಬೈ

ಲಕ್ನೋ, ಅಕ್ಟೋಬರ್ 06,2024: ಆಲ್‌ ರೌಂಡರ್‌ ತನುಷ್‌ ಕೋಟ್ಯಾನ್‌ (Tanush Kotian) ಅವರ ದಿಟ್ಟ ಹೋರಾಟದ ಫಲವಾಗಿ ಮುಂಬೈ ತಂಡವು 27 ವರ್ಷಗಳ ಬಳಿಕ ಇರಾನಿ ಕಪ್‌ (Irani Cup) ಗೆದ್ದ ಸಾಧನೆ ಮಾಡಿದೆ. ಶೇಷ ಭಾರತ ವಿರುದ್ದದ ಪಂದ್ಯವು ಡ್ರಾ…
ಎ.ಸಿ.ಎ ಸ್ಪೋರ್ಟ್ಸ್ ಕ್ಲಬ್, ಅಮ್ಮುಂಜೆ ಇವರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ   ಸ್ವಚ್ಚತಾ ಅಭಿಯಾನ

ಎ.ಸಿ.ಎ ಸ್ಪೋರ್ಟ್ಸ್ ಕ್ಲಬ್, ಅಮ್ಮುಂಜೆ ಇವರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಅಭಿಯಾನ

ಎ.ಸಿ.ಎ ಸ್ಪೋರ್ಟ್ಸ್ ಕ್ಲಬ್, ಅಮ್ಮುಂಜೆ ಇವರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ದಿನಾಂಕ 06.10.2024 ರಂದು ಆದಿತ್ಯವಾರದಂದು ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕ್ಲಬ್ ಅಧ್ಯಕ್ಷರಾದ ಶ್ರೀ ರಿಚಾರ್ಡ್ ಡಿ'ಸೋಜಾರವರ ಮುಂದಾಳತ್ವದಲ್ಲಿ ಹಾಗೂ ಸರ್ವ ಸದಸ್ಯರೊಂದಿಗೆ ಕ್ಲಬ್ ಪರಿಸರದಿಂದ ಅಮ್ಮುಂಜೆ ರೋಡ್ ತನಕದ…
ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, IQAC ವಿದ್ಯಾರ್ಥಿ ಮಾರ್ಗದರ್ಶನ – ಮನೋಚಿಕಿತ್ಸೆ ಮತ್ತು ಸಲಹಾ ಕುರಿತು ಸಂವಾದ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, IQAC ವಿದ್ಯಾರ್ಥಿ ಮಾರ್ಗದರ್ಶನ – ಮನೋಚಿಕಿತ್ಸೆ ಮತ್ತು ಸಲಹಾ ಕುರಿತು ಸಂವಾದ

Udupi,05 October 2024: ಶಿಕ್ಷಕರು ವಿದ್ಯಾರ್ಥಿಗಳನ್ನು ಸಲಹೆ ಮಾಡುವುದು ಮತ್ತು ಮಾನಸಿಕ ಚಿಕಿತ್ಸೆಯ ಸಲಹಾ ಮಾಡುವುದರ ಕುರಿತು ಕಾಲೇಜಿನ ಶಿಕ್ಷಕರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಮಯೋಚಿತ ಸಹಾಯ ಮತ್ತು ಆಳವಾದ ಅವಲೋಕನವು ನಮ್ಮಲ್ಲಿ ಪ್ರತಿಯೊಬ್ಬರನ್ನೂ ಉತ್ತಮ ಮಾರ್ಗದರ್ಶಿಯನ್ನಾಗಿ ಮಾಡುತ್ತದೆ ಎಂದು ಅವರು ಪ್ರಚಾರ ಮಾಡಿದರು.…