ಎಸ್ಎಂಎಸ್ ಸ್ಪೋರ್ಟ್ಸ್ ಕ್ಲಬ್ ಮಹಿಳಾ ಕ್ರಿಕೆಟ್ ತಂಡಕ್ಕೆ ರಾಜ್ಯಮಟ್ಟದ ಟ್ರೋಫಿ
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ರನ್ನರಪ್ ಕ್ರಿಕೆಟ್ ಅಕಾಡೆಮಿ ಆಯೋಜಿತ ಸೃಷ್ಟಿ ಪ್ರೀಮಿಯರ್ ಲೀಗ್ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾಟ ದಿನಾಂಕ ಅಕ್ಟೋಬರ್ 9, 10,11 - 2024 ರಂದು ಆಹರ್ನಿಸಿಯಾಗಿ ಜರುಗಿತು. ಅದರಲ್ಲಿ ಬ್ರಹ್ಮಾವರದ ಪ್ರತಿಷ್ಠಿತ ಮಹಿಳಾ ಕ್ರಿಕೆಟ್ ಕ್ಲಬ್ ತರಬೇತುದಾರ…