ಅಭಿನಂದನೆಗಳು-  ತೇಜಸ್ ಆರ್ ಸಾಲ್ಯಾನ್ – ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ

ಅಭಿನಂದನೆಗಳು- ತೇಜಸ್ ಆರ್ ಸಾಲ್ಯಾನ್ – ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ

Udupi, 19 October 2024: ತಮಿಳುನಾಡಿನ ತಿರುಪುರನಲ್ಲಿ ನಡೆದ ರಾಷ್ಟ್ರ ಮಟ್ಟದ 14 ವರ್ಷ ದೊಳಗಿನ ಸಿ.ಐ.ಎಸ್.ಸಿ.ಇ ಬಾಲಕರ ಖೋಖೋ ಪಂದ್ಯಾವಳಿಯಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿಯ ವಿದ್ಯಾರ್ಥಿ ತೇಜಸ್ ಆರ್ ಸಾಲ್ಯಾನ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು ಕರ್ನಾಟಕದ ತಂಡವು ಪ್ರಥಮ…
ಉಡುಪಿ : ಮನೆ ಬಿಟ್ಟು ಬಂದ ಇಬ್ಬರೂ ಅಪ್ರಾಪ್ತ ಬಾಲಕಿಯರ ರಕ್ಷಣೆ

ಉಡುಪಿ : ಮನೆ ಬಿಟ್ಟು ಬಂದ ಇಬ್ಬರೂ ಅಪ್ರಾಪ್ತ ಬಾಲಕಿಯರ ರಕ್ಷಣೆ

ಮನೆ ಬಿಟ್ಟು ಬಂದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚಿನಲ್ಲಿ ನಡೆದಿದೆ ರಕ್ಷಿಸಲಾದ ಮಕ್ಕಳು ಹಾವೇರಿಯವರು ಎಂದು ತಿಳಿದುಬಂದಿದೆ
ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ನಿಧನ

ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ನಿಧನ

ಕಡಬ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಮಾನಸಿಕವಾಗಿ ನೊಂದು ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊoಡು ಚಿಕಿತ್ಸೆ ಫಲಿಸದೆ ಮೃತ ಪಟ್ಟ ಘಟನೆ ನಡೆದಿದೆ. ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇತೊಡಿ ನಿವಾಸಿ ಪರಮಶಿವo (65) ಮೃತ ವ್ಯಕ್ತಿ.
ಉಪ್ಪೂರು ಗ್ರಾಮದಲ್ಲಿ ಗೂಡುದೀಪ ಸ್ಪರ್ಧೆ

ಉಪ್ಪೂರು ಗ್ರಾಮದಲ್ಲಿ ಗೂಡುದೀಪ ಸ್ಪರ್ಧೆ

Udupi 19, October 2024; 1ನೇ ವಾರ್ಡ್ ಅಭಿವೃದ್ಧಿ ಸಮಿತಿ ಉಪ್ಪೂರು ಗ್ರಾಮ ಇವರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತೃತೀಯ ವರ್ಷದ ಗೂಡುದೀಪ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸ್ಪರ್ಧೆ 2 ವಿಭಾಗದಲ್ಲಿ ನಡೆಯಲಿದ್ದು ಸಾಂಪ್ರದಾಯಿಕ ಗೂಡುದೀಪ (ಬಿದಿರು ಕಡ್ಡಿಯಿಂದ…
ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಜನಾರ್ದನ್ ಕೊಡವೂರು ಆಯ್ಕೆ.

ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಜನಾರ್ದನ್ ಕೊಡವೂರು ಆಯ್ಕೆ.

ಮುಂಬಯಿ (ಆರ್‌ಬಿಐ), ಅ.೧೭: ಭಾರತ್ ಸ್ಕೌಟ್ / ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾಗಿ ಸಂಘಟಕ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ನಿಯೋಜಿಸಿ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ಉಡುಪಿ…
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 5

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 5

ನಿಮಗೂ ದೇವರಾಗಬೇಕೇ? ಆತನಿಗೆ ದೇವರಾಗ ಬೇಕು ಎಂಬ ಅಸೆಯೊಂದು ಹುಟ್ಟಿಕೊಂಡಿತು ..ಒಮ್ಮೆಮಹಾ ಪುರುಷರ ಬಗ್ಗೆ ಯೋಚಿಸಿದ ಒಮ್ಮೆ ದೇವರ ಸಾಕ್ಷಾತ್ಕಾರ ಪಡೆದವರು ಮತ್ಯಾವತ್ತೂ ಮನುಷ್ಯ ನಾಗ ಬಯಸಿರಲಿಲ್ಲ ಯಾರೂ ಬುದ್ಧ,ಮಹಾವೀರ,ಯೇಸು,ರಾಮ,ಕೃಷ್ಣ ಎಲ್ಲರೂ ಹಾಗೆ ದೇವರಾದವರು ಯಾರೂ ವಾಪಾಸ್* ಮನುಷ್ಯನಾಗಿರಲಿಲ್ಲ‼️…. ಅಂದು ಕೂತು…
ದೀಪಾವಳಿಗೆ ವಿಶೇಷ ರೈಲು ಸಂಚಾರ ಮಂಗಳೂರು-ಬೆಂಗಳೂರು

ದೀಪಾವಳಿಗೆ ವಿಶೇಷ ರೈಲು ಸಂಚಾರ ಮಂಗಳೂರು-ಬೆಂಗಳೂರು

ಮಂಗಳೂರು: ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ನುಗ್ಗಾಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ-ಮಂಗಳೂರು ಜಂಕ್ಷನ್ಯ-ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದ್ದು ಅಕ್ಟೋಬರ್ 30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ. ನಂಬರ್ 06565 ಯಶವಂತಪುರ-ಮಂಗಳೂರು ಜಂಕ್ಷನ್…
ಕ್ರೀಡೆಯಿಂದಲೂ ಭವಿಷ್ಯ ಕಟ್ಟಬಹುದು – ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ

ಕ್ರೀಡೆಯಿಂದಲೂ ಭವಿಷ್ಯ ಕಟ್ಟಬಹುದು – ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ

ಉಡುಪಿ: ಒಲಂಪಿಕ್ಸ್ ಅಥವಾ ಯಾವುದೇ ಕ್ರೀಡಾಕೂಟದ ಪದಕ ಪಟ್ಟಿಯನ್ನು ಕಂಡು ದೇಶದ ಸಾಧನೆ ಉತ್ತಮವಾಗಿಲ್ಲವೆಂದು ಮಾತ್ರ ನಾವು ವಿಮರ್ಶೆ ಮಾಡುತ್ತೇವೆ. ಆದರೆ ಬಾಲ್ಯದಿಂದ ಕ್ರೀಡೆಗಳಿಗೆ ಹೆತ್ತವರಾಗಲಿ, ಶಿಕ್ಷಕರಾಗಲಿ ಅಥವಾ ಸಮಾಜವಾಗಲಿ ಪ್ರೋತ್ಸಾಹವನ್ನು ನೀಡುವುದು ವಿರಳ. ಕ್ರೀಡೆಯಿಂದ ಮಿಂಚಿ ಭವಿಷ್ಯ ಕಟ್ಟಿದ ಭಾರತರತ್ನ,…
ಬಂಟ್ಸ್ ಸಂಘ ಅಹಮದಾಬಾದ್ ಗುಜರಾತ್ ಪರಿಸರ ನಿಸರ್ಗ ಯೋಜನೆ ಆರಂಭ ಶೀರೂರು ಮಠದ ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿ ಅವರಿಂದ ಚಾಲನೆ.

ಬಂಟ್ಸ್ ಸಂಘ ಅಹಮದಾಬಾದ್ ಗುಜರಾತ್ ಪರಿಸರ ನಿಸರ್ಗ ಯೋಜನೆ ಆರಂಭ ಶೀರೂರು ಮಠದ ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿ ಅವರಿಂದ ಚಾಲನೆ.

ಮುಂಬಯಿ (ಆರ್‌ಬಿಐ), ಅ.೧೫: ಬಂಟ್ಸ್ ಸಂಘ ಅಹಮದಾಬಾದ್ ಗುಜರಾತ್ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರವರ್ತಕ ಉಪಕ್ರಮವಾದ ನಿಸರ್ಗ ಯೋಜನೆಯ ಪ್ರಾರಂಭವನ್ನು ಹೆಮ್ಮೆಯಿಂದ ಘೋಷಿಸಿದೆ. ಈ ಕಾರ್ಯಕ್ರಮವು ಜಾಗೃತಿ ಮೂಡಿಸಲು, ಪ್ರಕೃತಿಯನ್ನು ಸಂರಕ್ಷಿಸಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಕ್ರಮಬದ್ಧ…
ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ : ಅಧ್ಯಯನ ಪ್ರವಾಸ

ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ : ಅಧ್ಯಯನ ಪ್ರವಾಸ

ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ : ಅಧ್ಯಯನ ಪ್ರವಾಸ ದಿನಾಂಕ 16/10/2024 ರಂದು ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನ ಗಣಕ ಶಾಸ್ತ್ರ (BCA) ವಿಭಾಗದ ವತಿಯಿಂದ "Manipal Skill Development Centre" ನಲ್ಲಿ ಅಧ್ಯಯನ ಪ್ರವಾಸವನ್ನು (Study Visit) ಹಮ್ಮಿಕೊಳ್ಳಲಾಗಿತ್ತು. ಈ ಪ್ರವಾಸದಲ್ಲಿ ಸುಮಾರು…