ಮಂಗಳೂರಿನಲ್ಲಿ ಕೊಂಕಣಿ ವಿಚಾರ ಸಂಕಿರಣ

ಮಂಗಳೂರಿನಲ್ಲಿ ಕೊಂಕಣಿ ವಿಚಾರ ಸಂಕಿರಣ

ನಾಳೆ 29ನೇ ಸೆಪ್ಟೆಂಬರ್, ಭಾನುವಾರ ಮಂಗಳೂರಿನ ಕಲಾಂಗನ್‌ನಲ್ಲಿ ಕೊಂಕಣಿಯ ಎಲ್ಲಾ ಲಿಪಿಗಳಿಗೆ ಮಾನ್ಯತೆ ಕುರಿತು ವಿಚಾರ ಸಂಕಿರಣವು 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ದಯವಿಟ್ಟು ಭಾಗವಹಿಸಿ. ನಾಳೆ ಸಪ್ತೆಂಬರ್ 29, ರವಿವಾರ, ಬೆಳಿಗ್ಗೆ 9.30 ರಿಂದ ಮದ್ಯಾಹ್ನ 1…
ಸಂಚಾರ ನಿಯಮಗಳು ಮತ್ತು ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ – SMS College, Brahmavar

ಸಂಚಾರ ನಿಯಮಗಳು ಮತ್ತು ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ – SMS College, Brahmavar

ಬ್ರಹ್ಮಾವರ, ಸೆಪ್ಟೆಂಬರ್ 28, 2024: ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜು, ವಿದ್ಯಾರ್ಥಿಗಳಿಗೆ ಸಂಚಾರ ಸುರಕ್ಷತೆ ಮತ್ತು ಡಿಜಿಟಲ್ ಭದ್ರತೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಮಿನಿ ಆಡಿಟೋರಿಯಂನಲ್ಲಿ ಸಂಚಾರ ನಿಯಮಗಳು ಮತ್ತು ಸೈಬರ್ ಅಪರಾಧಗಳು ಕುರಿತು ಮಾಹಿತಿಯುಳ್ಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.…
ಸ್ತನ ಕ್ಯಾನ್ಸರ್ ಅರಿವು ಮಾಹಿತಿ

ಸ್ತನ ಕ್ಯಾನ್ಸರ್ ಅರಿವು ಮಾಹಿತಿ

ಬ್ರಹ್ಮಾವರ, Sept 28 2024: ಮಹಿಳಾ ವೇದಿಕೆ ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರ ಹಾಗೂ ಲಯನ್ಸ್ ಹಾಗೂ ಲಿಯೋ ಕ್ಲಬ್ ಬ್ರಹ್ಮಾವರ ಜಂಟಿಯಾಗಿ ಆಯೋಜಿಸಿರುವ ಸ್ತನ ಕ್ಯಾನ್ಸರ್ ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಸ್ತುರ್ಭ ಮೆಡಿಕಲ್ ಕಾಲೇಜಿನ ರೆಡಿಯೇಷನ್…
ಶೀಘ್ರದಲ್ಲೇ ಕರಾವಳಿಗೆ ಪ್ರವಾಸಿಗರ ದಂಡು ಹರಿದುಬರುವ ದಿನಗಳು ದೂರವಿಲ್ಲ : ವಾಲ್ಟರ್ ನಂದಳಿಕೆ

ಶೀಘ್ರದಲ್ಲೇ ಕರಾವಳಿಗೆ ಪ್ರವಾಸಿಗರ ದಂಡು ಹರಿದುಬರುವ ದಿನಗಳು ದೂರವಿಲ್ಲ : ವಾಲ್ಟರ್ ನಂದಳಿಕೆ

Mangalore, Sept 27 2024: ಕರಾವಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಬಂದರು, ರೈಲ್ವೇ ಎಲ್ಲವೂ ಇದ್ದರೂ ನಿರೀಕ್ಷಿಸಿದ ಪ್ರವಾಸಿಗರು ಇಲ್ಲಿಗೆ ಬರುತ್ತಿಲ್ಲ. ಕೋಮು ವಿಚಾರಗಳಿಂದ ಪ್ರವಾಸೋದ್ಯಮಕ್ಕೆ ತೊಡಕುಂಟಾಗುತ್ತಿದೆ. ಆದರೆ ಸದ್ಯ ವಿಚಾರಗಳು ನಶಿಸುತ್ತಿದ್ದು, ಶೀಘ್ರದಲ್ಲೇ ಕರಾವಳಿಗೆ ಪ್ರವಾಸಿಗರ ದಂಡು ಹರಿದುಬರುವ…
ಅನನ್ಯ ಸ್ಟುಡಿಯೋ ಮಾಲಕ ಅಶೋಕ್ ಶೆಟ್ಟಿ ಆತ್ಮಹತ್ಯೆ

ಅನನ್ಯ ಸ್ಟುಡಿಯೋ ಮಾಲಕ ಅಶೋಕ್ ಶೆಟ್ಟಿ ಆತ್ಮಹತ್ಯೆ

ಕಾರ್ಕಳ, Sept 27,2024: ಅನನ್ಯ ಸ್ಟುಡಿಯೋ ಮಾಲಕ, ಕುಕ್ಕುಜೆ ಗ್ರಾಮದ ದೊಂಡೆರಂಗಡಿಯ ಅಶೋಕ್ ಶೆಟ್ಟಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್

ಬ್ರಹ್ಮಾವರ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಎರಡನೇ ವರ್ಷಕ್ಕೆ ಪಾದರ್ಪಣೆಗೊಂಡ ಹಿನ್ನೆಲೆಯಲ್ಲಿ ಸ್ನೇಹಾಲಯ ಬ್ರಹ್ಮಾವರ ಇಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜ…
ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ್ ನಿಧನ (85 years)

ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ್ ನಿಧನ (85 years)

ಬೈಂದೂರು, 27 Sept 2024: ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ (85) ನಿಧನರಾಗಿದ್ದಾರೆ ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಕುಟುಂಬಕ್ಕೆ ಈ ದುಃಖವನ್ನು ತಡೆಯುವ ಶಕ್ತಿ ಭಗವಂತನು ಕೊಡಲಿ.
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಹದಿನಾರನೇ ವಾರ್ಷಿಕ ಮಹಾಸಭೆ

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಹದಿನಾರನೇ ವಾರ್ಷಿಕ ಮಹಾಸಭೆ

ಮುಂಬಯಿ (ಆರ್‌ಬಿಐ), ಸೆ.೨೬: ಸಮಾಜದಲ್ಲಿ ಅಸ್ಮಿತೆಯನ್ನು ತಂದು ಕೊಟ್ಟ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ನಮ್ಮ ಕರ್ತವ್ಯ. ಕಲೆ ಮತ್ತು ಸಂಸ್ಕೃತಿಯ ನಡೆ ಒಂದು ಪ್ರದೇಶದ ಸಂಪನ್ನತೆಯನ್ನು ತೋರಿಸುತ್ತದೆ. ಯಾವ ನೆಲದಲ್ಲಿ ಕಲೆ, ಸಂಸ್ಕೃತಿ ಸಂಪನ್ನವಾಗಿರುತ್ತದೋ ಆ ನೆಲ,…