Posted inಕರಾವಳಿ
ಕೊಳಲಗಿರಿ – ಅಮ್ಮುಂಜೆ – ಅತಿ ಪರಿಶುದ್ಧ ಕನ್ಯಾಮರಿಯ ಹುಟ್ಟುಹಬ್ಬ (ಕದಿರು ಹಬ್ಬ)ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು
ಕೊಳಲಗಿರಿ: Sep 08 2024 - ಅಮ್ಮುಂಜೆ ಸಂತ ಅಂತೋನಿ ಆರ್ಥೋಡಾಕ್ಸ್ ಸಿರಿಯನ್ ಚರ್ಚಿನಲ್ಲಿ ಸೆಪ್ಟೆಂಬರ್ 8ರಂದು ಅತಿ ಪರಿಶುದ್ಧ ಕನ್ಯಾಮರಿಯ ಹುಟ್ಟುಹಬ್ಬ (ಕದಿರು ಹಬ್ಬ) ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಯನ್ನು ಧರ್ಮಗುರುಗಳಾದ ಫಾ| ಫಿಲಿಪ್…