ರುಚಿಕರವಾದ ರಸಂ ಮಾಡುವ ವಿಧಾನ

ರುಚಿಕರವಾದ ರಸಂ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಟೊಮೆಟೊ - 2 (ಚೆನ್ನಾಗಿ ಹಣ್ಣಾದವು) ಹುಣಸೆಹಣ್ಣು - ಚಿಕ್ಕ ನಿಂಬೆಹಣ್ಣಿನ ಗಾತ್ರದಷ್ಟು ಬೆಳ್ಳುಳ್ಳಿ - 5-6 ಎಸಳು ರಸಂ ಪುಡಿ - 1 ಚಮಚ ಒಣಮೆಣಸಿನಕಾಯಿ - 2 ಕರಿಬೇವು - ಸ್ವಲ್ಪ ಸಾಸಿವೆ - 1/2…