ಶಿರ್ವ: ಪ್ರತಿಷ್ಠಿತ ಕ್ಯಾಟರಿಂಗ್ ಅಡುಗೆಗಾರ ಆತ್ಮಹತ್ಯೆ

ಶಿರ್ವ: ಪ್ರತಿಷ್ಠಿತ ಕ್ಯಾಟರಿಂಗ್ ಅಡುಗೆಗಾರ ಆತ್ಮಹತ್ಯೆ

0Shares

ಪ್ರತಿಷ್ಠಿತ ಕ್ಯಾಟರಿಂಗ್ ನ ಅಡುಗೆಗಾರ,ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ, ಚಿನ್ನದ ಪದಕ ವಿಜೇತ ಜೆಸಿಐ ಶಂಕರಪುರ ಜಾಸ್ಮಿನ್ ಇದರ ಸಕ್ರಿಯ ಸದಸ್ಯ ಗೌತಮ್ ಪೂಜಾರಿ ಆತ್ಮಹತ್ಯೆ

ಸಾಲ್ಮರದ ಕ್ಯಾಟರಿಂಗ್ ಸೆಡ್ ಬಳಿಯ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಶಿರ್ವ ಪೊಲೀಸರು ಭೇಟಿಕೊಟ್ಟು ತನಿಖೆ ನಡೆಸುತ್ತಿದ್ದಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ ಉದ್ಯಾವರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now